ಹಲ್ಲಿಗಳನ್ನು ತೊಡೆದುಹಾಕಲು ಈ ಸಲಹೆಗಳನ್ನು ಅನುಸರಿಸಿ.

Zee Kannada News Desk
Feb 09,2024


ಕೆಲವರು ಹಲ್ಲಿ ಕಂಡರೆ ಓಡಿ ಹೋಗುತ್ತಾರೆ. ಹಲ್ಲಿಗಳು ಪ್ರತಿ ಮನೆಗಳ ಗೋಡೆಗಳ ಮೇಲೆ ಹೆಚ್ಚು ಕಂಡುಬರುತ್ತದೆ.


ಮನೆಗಳನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಿ ಹಾಗೂ ಮನೆಯೊಳಗಿನ ಗೋಡೆಗಳು ಮತ್ತು ನೆಲವನ್ನು ನಿಯಮಿತವಾಗಿ ಕ್ಲೀನ್‌ ಮಾಡಿ.


ನವಿಲು ಗರಿಗಳನ್ನು ಕಂಡರೆ ಹಲ್ಲಿಗಳಿಗೆ ಭಯವಾಗುತ್ತದೆ.


ಮೊಟ್ಟೆಯ ಚಿಪ್ಪುಗಳು ಹಲ್ಲಿಗಳನ್ನು ಹಿಮ್ಮೆಟ್ಟಿಸಬಹುದು.


ಅಲ್ಲದೆ ಹಲ್ಲಿಗಳು ಈರುಳ್ಳಿಯ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ.


ಮನೆಯಲ್ಲಿ ಅಲೋವೆರಾ ಸಸ್ಯಗಳು ಇಟ್ಟರೆ ಹಲ್ಲಿಗಳು ಸುಳಿಯುವುದೇ ಇಲ್ಲ.

VIEW ALL

Read Next Story