ಕೂದಲಿನ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತದೆ.ಕೂದಲಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ನೀಡುತ್ತದೆ ಈ ಮನೆ ಮದ್ದು.
ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು.
ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ನೆತ್ತಿ ತಂಪಾಗುತ್ತದೆ.
ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ನೆತ್ತಿಯ ಬ್ಲಡ್ ಸರ್ಕ್ಯುಲೇಶನ್ ಉತ್ತಮವಾಗಿ ಆಗುತ್ತದೆ. ಇದು ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಕೂದಲನ್ನು ಮೃದುವಾಗಿ ಇರಿಸಬೇಕಾದರೆ ಮುಲ್ತಾನಿ ಮಿಟ್ಟಿ ಬಳಸಿ ಕೂದಲನ್ನು ತೊಳೆಯಬೇಕು.
ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ನಿರ್ಜೀವ ಕೂದಲು ಕೂದಲು ಹೊಳೆಯಲು ಆರಂಭಿಸುತ್ತದೆ. ಮುಲ್ತಾನಿ ಮಿಟ್ಟಿಗೆ ಮೊಸರು ಬೆರೆಸಿ ಹಚ್ಚಿದರೆ ಹೆಚ್ಚು ಪ್ರಯೋಜನಕಾರಿ.
ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ಎಣ್ಣೆಯಕ್ತ ಕೂದಲಿನಿಂದ ಮುಕ್ತಿ ಸಿಗುವುದು.
ಕೂದಲಿನ ತುರಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಸೂಚನೆ: ಪ್ರಿಯ ಓದುಗರೇ,ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.