ಮುಲ್ತಾನಿ ಮಿಟ್ಟಿಯಲ್ಲಿ ಕೂದಲು ತೊಳೆದರೆ ಏನಾಗುವುದು ?

Ranjitha R K
May 20,2024

ನೈಸರ್ಗಿಕ ಪರಿಹಾರ

ಕೂದಲಿನ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತದೆ.ಕೂದಲಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ನೀಡುತ್ತದೆ ಈ ಮನೆ ಮದ್ದು.

ಅನೇಕ ರೀತಿಯಲ್ಲಿ ಪ್ರಯೋಜನ

ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು.

ನೆತ್ತಿ ತಂಪಾಗುತ್ತದೆ

ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ನೆತ್ತಿ ತಂಪಾಗುತ್ತದೆ.

ಬ್ಲಡ್ ಸರ್ಕ್ಯುಲೇಶನ್

ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ನೆತ್ತಿಯ ಬ್ಲಡ್ ಸರ್ಕ್ಯುಲೇಶನ್ ಉತ್ತಮವಾಗಿ ಆಗುತ್ತದೆ. ಇದು ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಮೃದು ಕೂದಲಿಗೆ

ಕೂದಲನ್ನು ಮೃದುವಾಗಿ ಇರಿಸಬೇಕಾದರೆ ಮುಲ್ತಾನಿ ಮಿಟ್ಟಿ ಬಳಸಿ ಕೂದಲನ್ನು ತೊಳೆಯಬೇಕು.

ಕಾಂತಿಯುತ ಕೂದಲು

ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ನಿರ್ಜೀವ ಕೂದಲು ಕೂದಲು ಹೊಳೆಯಲು ಆರಂಭಿಸುತ್ತದೆ. ಮುಲ್ತಾನಿ ಮಿಟ್ಟಿಗೆ ಮೊಸರು ಬೆರೆಸಿ ಹಚ್ಚಿದರೆ ಹೆಚ್ಚು ಪ್ರಯೋಜನಕಾರಿ.

ಎಣ್ಣೆಯಕ್ತ ಕೂದಲಿನಿಂದ ಮುಕ್ತಿ

ಮುಲ್ತಾನಿ ಮಿಟ್ಟಿಯನ್ನು ಬಳಸಿ ಕೂದಲು ತೊಳೆದರೆ ಎಣ್ಣೆಯಕ್ತ ಕೂದಲಿನಿಂದ ಮುಕ್ತಿ ಸಿಗುವುದು.

ತುರಿಕೆ ನಿವಾರಣೆ

ಕೂದಲಿನ ತುರಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.


ಸೂಚನೆ: ಪ್ರಿಯ ಓದುಗರೇ,ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story