ರಾತ್ರಿ ಮಲಗುವ ಮುನ್ನ ಮನೆಯಲ್ಲಿ ಕರ್ಪೂರ ಹಚ್ಚಿ ಮಲಗುವುದರಿಂದ ಧನಾತ್ಮಕ ಪರಿಣಾಮಗಳಾಗುವುದು
ರಾತ್ರಿ ಮಲಗುವ ವೇಳೆ ನಿಮ್ಮ ಕಾಲು ಕೋಣೆಯ ಬಾಗಿಲ ಕಡೆಗೆ ಇರಬಾರದು. ಕೋಣೆಯ ಬಾಗಿಲಿನ ವಿರುದ್ದ ದಿಕ್ಕಿಗೆ ನಿಮ್ಮ ಕಾಲು ಇರಬೇಕು.
ರಾತ್ರಿ ಮಲಗುವ ಮುನ್ನ ಸಾತ್ವಿಕ ಮಂತ್ರ ಹೇಳುವ ಅಗತ್ಯವಿದೆ.
ಮುರಿದಿರುವ ಮಂಚದ ಮೇಲೆ ಯಾವತ್ತೂ ಮಲಗಬಾರದು. ಮುರಿದಿರುವ ಮಂಚದ ಮೇಲೆ ಮಲಗುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ.
ರಾತ್ರಿ ಮಲಗುವ ಮುನ್ನ ನೀರು ಕುಡಿದು ಹಾಗೆಯೇ ಮಲಗಬಾರದು. ಅಲ್ಲದೆ ಕಾಲು ತೊಳೆದೇ ಮಲಗಬೇಕು.
ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಸುಖ ಸಮೃದ್ದಿ ನೆಲೆಯಾಗುತ್ತದೆ.
ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿದರೆ ದರಿದ್ರ ದೂರವಾಗುವುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.