ಬೆಳಗ್ಗೆ ಎದ್ದಾಗ ಎಲ್ಲರೂ ತುಳಸಿಯನ್ನು ಪೂಜಿಸುವುದು ಹಿಂದೂ ಸಾಂಪ್ರದಾಯ. ಅದು ಇಂದಿಗೂ ಚಾಲ್ತಿಯಲ್ಲಿದೆ.
ತುಳಸಿ ಗಿಡ ಇಡುವ ಜಾಗವೂ ಯಾವಗಲೂ ಸ್ಛಚ್ಚವಾಗಿಡಬೇಕು.
ವಾಸ್ತು ಪ್ರಕಾರ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಈ ದಿಕ್ಕುಗಳಲ್ಲಿ ತುಳಸಿ ಗಿಡ ನೆಟ್ಟರೆ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ.
ಹೀಗೆ ಮಾಡುವದರಿಂದ ಒಳ್ಳೆಯದಷ್ಟೇ ಅಲ್ಲ, ಹಾನಿಯೂ ಆಗಬಹುದು.
ತುಳಸಿ ಗಿಡವನ್ನು ಅಡುಗೆ ಮನೆಯ ಬಳಿಯೂ ಇಡಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿ ಕೌಟಂಬಿಕ ಕಲಹಗಳು ಮುಗಿಯುತ್ತದೆ.
ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ, ಅದನ್ನು ತೆಗೆಹಾಕಲು ನೀವು ಆಗ್ನೇಯದಿಂದ ವಾಯುವ್ಯಕ್ಕೆ ಎಲ್ಲಿಯಾದರೂ ಇರಿಸಬಹುದು.
ಈ ಸ್ಥಳಗಳಲ್ಲಿ ಯಾವುದೇ ಮುಕ್ತ ಸ್ಥಳವಿಲ್ಲದಿದ್ದರೆ ನೀವು ಅದನ್ನು ಮಡಕೆಗಳಲ್ಲಿ ನೆಡಬಹುದು.
ಪೂರ್ವ ದಿಕ್ಕಿನಲ್ಲಿ ಮಕ್ಕಳ ಕೋಣೆಯ ಕಿಟಕಿಯ ನಳಿ ತುಳಸಿ ಗಿಡವನ್ನು ಇಟ್ಟರೆ ಅವರ ಹಠ ದೂರವಾಗುತ್ತದೆ.