ನಿತ್ಯ ಈ ಆಹಾರಗಳನ್ನು ತಿಂದರಷ್ಟೇ ಸಾಕು ಬುಡದಿಂದ ಗಟ್ಟಿಯಾದ ನೀಳ ಕೂದಲು ನಿಮ್ಮದಾಗುತ್ತೆ!

Yashaswini V
Oct 26,2024

ಕೂದಲಿನ ಸಮಸ್ಯೆಗಳು

ಹೆಣ್ಣು ಮಕ್ಕಳಿಗೆ ಹೆರಿಗೆ ಬಳಿಕ ಕೂದಲುದುವುದು ಸಾಮಾನ್ಯ. ಇದಲ್ಲದೆ, ಒತ್ತಡದಭರಿತ ಜೀವನಶೈಲಿಯಿಂದಾಗಿಯೂ ಕೂದಲುದುರುವಿಕೆ ಸಾಮಾನ್ಯವಾಗಿದೆ.

ಹೇರ್ ಕೇರ್

ಕೂದಲ ಆರೈಕೆಗಾಗಿ ಎಣ್ಣೆ ಹಚ್ಚುವುದು, ಒಳ್ಳೆಯ ಶಾಂಪೂ ಬಳಕೆ ಜೊತೆಗೆ ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ ಆಹಾರಗಳ ಬಳಕೆಯೂ ಕೂಡ ತುಂಬಾ ಅಗತ್ಯ.

ಕೂದಲ ಬೆಳವಣಿಗೆಗೆ ಆಹಾರ

ನಿತ್ಯ ಕೆಲವು ಆಹಾರಗಳನ್ನು ಸೇವಿಸುವುದರಿಂದ ಬುಡದಿಂದಲೂ ಗಟ್ಟಿಮುಟ್ಟಾದ ದಪ್ಪ ನೀಳ ಕೂದಲನ್ನು ಹೊಂದಬಹುದು.

ಕರಿಬೇವಿನ ಸೊಪ್ಪು

ಅಡಿಗೆಯಲ್ಲಿ ಕರಿಬೇವಿನ ಸೊಪ್ಪು ಕಂಡರೆ ಕೆಲವರು ಮೂಗು ಮುರಿಯುತ್ತಾರೆ. ಆದರೆ, ಇರದಲ್ಲಿರುವ ಬೀಟಾ-ಕ್ಯಾರೋಟಿನ್ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ನೆಲ್ಲಿ ಕಾಯಿ

ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಜೊತೆಗೆ ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಹಲವು ಪೋಷಕಾಂಶಗಳು ಅಡಕವಾಗಿದೆ. ಇದರ ಸೇವನೆಯಿಂದ ಉದ್ದ ಕೂದಲನ್ನು ನಿಮ್ಮದಾಗಿಸಬಹುದು.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದಷ್ಟೇ ಅಲ್ಲ ಅಡುಗೆಯಲ್ಲಿಯೂ ಬಳಸಬಹುದು. ಇದು ಕೂದಲ ಬೆಳವಣಿಗೆ ಸೇರಿದಂತೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ.

ಕಡಲೆ ಬೀಜ

ಬಡವರ ಬಾದಾಮಿ ಕಡಲೆಬೀಜದಲ್ಲಿ ಕೂದಲ ಬೆಳವಣಿಗೆಗೆ ಅಗತ್ಯವಾದ ಹಲವು ಪೋಷಕಾಶಗಳು ಕಂಡು ಬರುತ್ತದೆ. ನಿತ್ಯ ನಿಯಮಿತ ಪ್ರಮಾಣದಲ್ಲಿ ಕಡಲೆಬೀಜ ಸೇವನೆಯು ಕೂದಲ ಬೆಳವಣಿಗೆಯನ್ನು ಉತ್ತೇಚ್ಚಿಸುತ್ತದೆ.

ಮೊಟ್ಟೆ

ಮೊಟ್ಟೆ ತೂಕ ಇಳಿಕೆಗೆ ಪ್ರಯೋಜನಕಾರಿ. ಅಷ್ಟೇಯಲ್ಲ ಇದರಲ್ಲಿರುವ ಸೇಲ್ಫರ್ ಕೂದಲ ಬೆಳವಣಿಗೆಗೆ ಅನುಕೂಲವಾದ ಕಾಲಜನ್, ಕೆರಾಟಿನ್ ಉತ್ಪಾದನೆಗೆ ಸಹಕಾಗಿ ಆಗಿದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story