ಮಳೆಗಾಲದಲ್ಲಿ ಜಿಗುಟು ಕೂದಲಿನಿಂದ ಪರಿಹಾರಕ್ಕಾಗಿ ಈ ಟಿಪ್ಸ್ ಟ್ರೈ ಮಾಡಿ

Yashaswini V
Oct 22,2024

ಮಳೆಗಾಲದಲ್ಲಿ ಕೂದಲು

ಮಳೆಗಾಲದಲ್ಲಿ ಪ್ರತಿಕೂಲ ವಾತಾವರಣದಿಂದಾಗಿ ಕೂದಲು ಅಂಟಂಟಾಗುತ್ತದೆ.

ಜಿಗುಟಾದ ಕೂದಲು

ಕೂದಲಿನ ಜಿಗುಟುತನ ಹೋಗಲಾಡಿಸಲು ನಿತ್ಯ ಹೇರ್ ವಾಶ್ ಮಾಡಿದರೆ ಇದು ಕೂದಲಿನ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು.

ನೈಸರ್ಗಿಕ ಪರಿಹಾರ

ಆದರೆ, ಕೆಲವು ಸಿಂಪಲ್ ಟ್ರಿಕ್ಸ್ ಬಳಸಿ ಈ ಸಮಸ್ಯೆಗೆ ನೈಸರ್ಗಿಕ ಪರಿಹಾರ ಪಡೆಯಬಹುದು.

ಅಲೋವೆರಾ ಜೆಲ್

ಹೇರ್ ವಾಶ್ ಮಾಡುವಾಗ ಶಾಂಪೂ ಜೊತೆ ಅಲೋವೆರಾ ಜೆಲ್ ಬೆರೆಸಿ ಕೂದಲನ್ನು ತೊಳೆಯಿರಿ. ಇದು ಕೂದಲನ್ನು ದೀರ್ಘ ಸಮಯದವರೆಗೆ ಕಾಂತಿಯುತವಾಗಿರಿಸುತ್ತದೆ.

ನಿಂಬೆ ರಸ

ನಿಂಬೆರಸ ಕೂದಲಿನ ಸರ್ವ ಸಮಸ್ಯೆಗೂ ಮದ್ದು. ನೀರಿಗೆ ನಿಂಬೆ ರಸ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿನ ಜಿಗುಟುತನ ಕಡಿಮೆಯಾಗುತ್ತದೆ.

ಟೀ ಟ್ರೀ ಆಯಿಲ್‌

ಶಾಂಪೂ ಜೊತೆಗೆ ಒಂದೆರಡು ಹನಿ ಟೀ ಟ್ರೀ ಆಯಿಲ್‌ ಬೆರೆಸಿ ಹೇರ್ ವಾಶ್ ಮಾಡುವುದರಿದ್ನ ಕೂದಲಿನ ಜಿಗುಟುತನವನ್ನು ಕಡಿಮೆ ಮಾಡಬಹುದು.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story