ನೆಲದ ಮೇಲೆ ಮಲಗುವುದರಿಂದ ಏನೆಲ್ಲಾ ಪ್ರಯೋಜನೆಗಳಿವೆ ನೋಡಿ...

Zee Kannada News Desk
Jan 20,2024

ನಮ್ಯತೆ ಹೆಚ್ಚಳ

ನೆಲದ ಮೇಲೆ ನಿದ್ರಿಸುವುದರಿಂದ ನಿದ್ರೆಯ ಸಮಯದಲ್ಲಿ ನೈಸರ್ಗಿಕ ದೇಹದ ಚಲನೆಯನ್ನು ಉತ್ತೇಜಿಸುತ್ತದೆ, ಹೀಗಾಗಿ ನಮ್ಯತೆ ಮತ್ತು ಚಲನಶೀಲತೆಯನ್ನು ಇದು ಸುಧಾರಿಸುತ್ತದೆ.

ಬೆನ್ನುನೋವಿನಿಂದ ಮುಕ್ತಿ ‌

ನೆಲದ ಮೇಲೆ ಮಲಗುವುದರಿಂದ ಇದು ರಕ್ತದ ಚಲನೆ ವಲನೆಯನ್ನು ಹೆಚ್ಚಿಸುವ ಮೂಲಕ ಬೆನ್ನುನೋವಿನಿಂದ ಮುಕ್ತಿ ನೀಡುತ್ತದೆ.

ದೇಹದ ಉಷ್ಣತೆ

ನೆಲದ ಮೇಲೆ ಮಲಗುವುದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಮೆತ್ತನೆಯ ಹಾಸಿಗೆ ಜಾಸ್ತಿ ಶಾಕ ಹರಡುವುದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಹಲವಾರು ಪ್ರಯೋಜನಗಳಿವೆ

ಹಲವಾರು ಶತಮಾನಗಳಿಂದಲೂ ನೆಲದ ಮೇಲೆ ಮಲಗುವುದು ರೂಡಿಯಲ್ಲಿದೆ. ಶತಮಾನಗಳಿಂದಲೂ ಇರುವ ಈ ಅಭ್ಯಾಸ ಹಲವು ಪ್ರಯೋಜನೆಗಳನ್ನು ಹೊಂದಿದೆ.

ಬೆನ್ನುಮೂಳೆಗೆ ಬೆಂಬಲ ದೊರಕುತ್ತದೆ

ನೆಲದಂತಹ ದೃಢವಾದ ಮೇಲ್ಕೆಗಳು ಬೆನ್ನುಮೂಳೆಯ ನೈಸರ್ಗಿಕ ವಕ್ರರೇಖೆಗೆ ಇನ್ನೂ ಹೆಚ್ಚಿನ ಬೆಂಬಲವನ್ನು ನೀಡುತ್ತವೆ ಮತ್ತು ಬೆನ್ನುಮೂಳೆಯನ್ನು ತಟಸ್ಥ ಸ್ಥಾನದಲ್ಲಿ ಇರಿಸಲು ಸಹಾಯಕ.

VIEW ALL

Read Next Story