ಇಡ್ಲಿ, ದೋಸೆಯನ್ನು ಹೆಚ್ಚು ತಿಂದರೆ ಏನಾಗುತ್ತದೆ ತಿಳಿಯಿರಿ

ಉದ್ದಿನ ಬೇಳೆ

ಕೆಲವರಿಗೆ ಉದ್ದಿನ ಬೇಳೆಯಿಂದ ತಯಾರಿಸಿದ ತಿಂಡಿ ಎಂದರೆ ಬಹಳ ಇಷ್ಟ, ಅದಕ್ಕಾಗಿ ಇಡ್ಲಿ, ದೋಸೆ, ವಡೆಯನ್ನು ವಾರದಲ್ಲಿ ಎರಡು ಮೂರೂ ಬಾರಿಯಾದರೂ ತಿನ್ನುತ್ತಾರೆ.

ಉದ್ದಿನ ಬೇಳೆಯಾ ಪೋಷಕಾಂಶ

ಉದ್ದಿನಬೇಳೆಯಲ್ಲಿ ಪ್ರೋಟಿನ್ ಜೊತೆಗೆ ಕಾರ್ಬೋಹೈಡ್ರೆಟ್, ವಿಟಮಿನ್ ಬಿ, ಐರನ್, ಫಾಲಿಕ್ ಆಸಿಡ್, ಮೆಗ್ನಿಶಿಯಂ, ಕ್ಯಾಲ್ಶಿಯಂ, ಪೊಟ್ಯಾಷಿಯಂ ಕೂಡಾ ಇರುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ.

ಮೂಳೆಗಳ ಆರೋಗ್ಯ

ಹೆಚ್ಚು ಉದ್ದಿನಬೇಳೆ ಸೇವಿಸಿದರೆ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೂಳೆಗಳ ಆರೋಗ್ಯ ಕೆಡುತ್ತದೆ

ಯೂರಿಕ್ ಆಸಿಡ್

ಅತಿಯಾಗಿ ಸೇವಿಸುವ ಉದ್ದಿನಬೇಳೆ ಯೂರಿಕ್ ಆಸಿಡ್ ಹೆಚ್ಚಾಗುವುದಕ್ಕೂ ಕಾರಣವಾಗುತ್ತದೆ. ಇದರಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಜೀರ್ಣಕಾರಿ ಸಮಸ್ಯೆ

ಉದ್ದಿನ ಬೇಳೆ ಜೀರ್ಣಕಾರಿ ಸಮಸ್ಯೆಯನ್ನು ಉಂಟು ಮಾಡುತ್ತದೆ.ಇದರಿಂದ ಗ್ಯಾಸ್, ಮಲಬದ್ದತೆ ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕಿಡ್ನಿ ಸ್ಟೋನ್

ಉದ್ದಿನ ಬೇಳೆ ಕಿಡ್ನಿ ಸ್ಟೋನ್ ಆಗುವುದಕ್ಕೂ ಕಾರಣವಾಗುತ್ತದೆ.ಮೊದಲೇ ಸ್ಟೋನ್ ಸಮಸ್ಯೆ ಇದ್ದರೆ ಉದ್ದಿನಬೇಳೆಯಿಂದ ದೂರ ಇರಬೇಕು.

ದೇಹ ತೂಕ

ದೇಹ ತೂಕ ಬಹಳ ಬೇಗನೆ ಹೆಚ್ಚಾಗಲು ಇದು ಕಾರಣವಾಗುತ್ತದೆ.

ಎಷ್ಟು ತಿನ್ನಬೇಕು

ನಿಯಮಿತ ಪ್ರಮಾಣದಲ್ಲಿ ಉದ್ದಿನ ಬೇಳೆ ತಿಂದರೆ ದೇಹಕ್ಕೆ ಅಗತ್ಯ ಪ್ರೋಟಿನ್, ಐರನ್ ಸಿಗುತ್ತದೆ.ಅಲ್ಲದೆ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ಮಾಡುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story