ಚಿಕ್ಕ ಮಕ್ಕಳ ಚರ್ಮ ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ.
ಮಕ್ಕಳು ಚಿಕ್ಕವರಾಗಿದ್ದಾಗ ವಿಶೇಷ ಕಾಳಜಿ ವಹಿಸುವ ಮೂಲಕ ಅವರ ಚರ್ಮವನ್ನು ಆರೋಗ್ಯವಾಗಿರಿಸಬಹುದು. ಇದಕ್ಕಾಗಿ ಇಲ್ಲಿದೆ 5 ಸಿಂಪಲ್ ಟಿಪ್ಸ್... ಅವುಗಳೆಂದರೆ..
ಮಕ್ಕಳ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪುಟ್ಟ ಮಕ್ಕಳನ್ನು ಮುಟ್ಟುವ ಮೊದಲು ಉಗುರು ಬೆಚ್ಚಗಿನ ನೀರಿನಿಂದ ಕೈ ತೊಳೆಯುವುದನ್ನು ಮರೆಯಬೇಡಿ.
ಮಗುವಿಗೆ ಸ್ನಾನ ಮಾಡಿಸಲು ಸುಗಂಧ ಮತ್ತು ಬಣ್ಣಗಳಿಲ್ಲದ ಸೌಮ್ಯವಾದ ಸಾಬೂನನ್ನು ಬಳಸಿ.
ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಶುದ್ಧವಾದ ಮೃದುವಾದ ಬಟ್ಟೆಯಿಂದ ಮಗುವನ್ನು ಒರೆಸಿ.
ಮಕ್ಕಳ ಚರ್ಮ ಶುಷ್ಕವಾಗದಂತೆ ತಡೆಯಲು ಲೋಷನ್ ಬಳಸಿ ಮೃದುವಾಗಿ ಮಸಾಜ್ ಮಾಡಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.