ದೋಸೆ ಕಾವಲಿಗೆ ಕಚ್ಚಿ ಕುಳಿತುಳ್ಳದಂತೆ ಈ ಟಿಪ್ಸ್ ಅನುಸರಿಸಿ

ಚೆನ್ನಾಗಿ ತೊಳೆಯಿರಿ

ಹಿಟ್ಟು ಕಾವಲಿಗೆ ಕಚ್ಚಿ ಕುಳಿತುಕೊಳ್ಳಬಾರದು ಎಂದಾದರೆ ಕಾವಲಿಯನ್ನು ಸರಿಯಾಗಿ ತೊಳೆದುಕೊಳ್ಳಬೇಕು .

ಸಿಮ್ ನಲ್ಲಿರಲಿ

ಗ್ಯಾಸ್ ಉರಿ ಯಾವಾಗಲೂ ಮಧ್ಯಮವಾಗಿರಬೇಕು ಎನ್ನುವುದು ನೆನಪಿರಲಿ.

ನೀರು ಚಿಮುಕಿಸಿ

ಕಾವಲಿ ತುಂಬಾ ಬಿಸಿಯಾಗಿದೆ ಎಂದಾದರೆ ನೀರು ಚಿಮುಕಿಸಿ.

ಕಾವಲಿ ಬಿಡುತ್ತದೆ

ಹೀಗೆ ಮಾಡುವುದರಿಂದ ದೋಸೆ ಸುಲಭವಾಗಿ ಕಾವಲಿ ಬಿಟ್ಟು ಏಳುತ್ತದೆ.

ಚಪಾತಿ ಮಾಡಬಾರದು

ದೋಸೆ ಮಾಡುವ ತವಾದಲ್ಲಿ ಯಾವುದೇ ಕಾರಣಕ್ಕೂ ಚಪಾತಿ ಕಾಯಿಸಬೇಕು.

ಸರಿಯಾಗಿ ಹರಡಬೇಕು

ದೋಸೆ ಹಿಟ್ಟನ್ನು ಸರಿಯಾಗಿ ಕಾವಲಿ ಮೇಲೆ ಹರಡಬೇಕು.

ಹಿಟ್ಟು ತೆಳುವಾಗಿರಲಿ

ದೋಸೆ ಹಿಟ್ಟು ತೆಳುವಾಗಿರಬೇಕು. ಹೆಚ್ಚು ದಪ್ಪವಾಗಿದ್ದರೂ ಅದು ಕಾವಲಿಗೆ ಅಂಟಿಕೊಳ್ಳುತ್ತದೆ.

ಇಂದಿನಿಂದಲೀ ಈ ಟಿಪ್ಸ್ ಅನ್ನು ಅನುಸರಿಸಿ ನೋಡಿ .

VIEW ALL

Read Next Story