ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಹಿಳೆಯರು ಫೇಶಿಯಲ್ ಮಾಡಿಸುತ್ತಾರೆ. ಫೇಶಿಯಲ್ ಮಾಡಿಸಿದ ನಂತರ ಮುಖಕ್ಕೆ ಈ ವಸ್ತು ಹಚ್ಚಿದರೆ ಮುಖದ ಕಾಂತಿ ಹೆಚ್ಚು ದಿನ ಉಳಿಯುತ್ತದೆ.
ಫೇಶಿಯಲ್ ಮಾಡಿಸಿದ ನಂತರ ಮುಖದಲ್ಲಿ ಉರಿ ಕಾಣಿಸಿಕೊಂಡರೆ ತಕ್ಷಣ ಐಸ್ ಹಚ್ಚಬೇಕು.
3-4 ಐಸ್ ತುಂಡುಗಳನ್ನು ತೆಗೆದುಕೊಂಡು ಕಾಟನ್ ಮೇಲಿಟ್ಟು ಮುಖದ ಮೇಲೆ ಹಚ್ಚಿ. ನಂತರ ಒದ್ದೆ ನೀರನ್ನು ಒರೆಸಿ ತೆಗೆಯಿರಿ.
ಫೇಶಿಯಲ್ ಮಾಡಿಸಿದ ನಂತರ ಮುಖಕ್ಕೆ ಮಾಯಿಶ್ಚರೈಸರ್ ಕ್ರೀಂ ಹಚ್ಚಬೇಕು.
ಮಾಯಿಶ್ಚರೈಸರ್ ಕ್ರೀಂ ಹಚ್ಚವಾಗ ಅದು ಲೈಟ್ ಮಾಯಿಶ್ಚರೈಸರ್ ಆಗುರಬೇಕು ಎನ್ನುವುದು ನೆನಪಿರಲಿ. ಹೆವಿ ಮಾಯಿಶ್ಚರೈಸರ್ ಕ್ರೀಂ ಹಚ್ಚಿದರೆ ಸಂಸ್ಯೆಯಾಗುವುದು.
ಫೇಶಿಯಲ್ ಮಾಡಿದ ನಂತರ ಮುಖಕ್ಕೆ ವಿಟಮಿನ್ ಸಿ ಸಿರೆಮ್ ಕೂಡಾ ಹಚ್ಚಬಹುದು.
ವಿಟಮಿನ್ ಸಿ ಸಿರೆಮ್ ಬಳಸುವುದರಿಂದ ಚರ್ಮದ ಸುಕ್ಕು ನಿವಾರಣೆಯಾಗುತ್ತದೆ.
ಫೇಶಿಯಲ್ ಮಾಡಿದ ನಂತರ ಈ ವಸ್ತುಗಳನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುವುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.