ಬಟ್ಟೆ ಒಗೆದ ನಂತರವೂ ಇಸ್ತ್ರಿ ಮಾಡಬೇಕಿಲ್ಲ ! ಈ ವಿಧಾನ ಅನುಸರಿಸಿ

ಬ್ಯಾಟ್ ಒಗೆದ ನಂತರ ಸುಕ್ಕು ಸುಕ್ಕಾಗುತ್ತದೆ. ಆಗ ಇಸ್ತ್ರಿ ಮಾಡುವುದು ಅನಿವಾರ್ಯ. ಈ ವಿಧಾನ ಅನುಸರಿಸುವ ಮೂಲಕ ಬಟ್ಟೆ ಒಗೆದ ನಂತರವೂ ಇಸ್ತ್ರಿ ಮಾಡಬೇಕಿಲ್ಲ.

ಹ್ಯಾಂಗರ್

ಮೆಷಿನ್ ನಿಂದ ತೆಗೆದ ನಂತರ ಒಣಗಲು ಹಾಕುವಾಗ ಬಟ್ಟೆಯ ಹ್ಯಾಂಗರ್ ಬಳಸಿ. ಇದು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ವಿನೆಗರ್

ಬಟ್ಟೆ ಒಣಗಲು ಹಾಕುವಾಗ ಯಾವ ಬಟ್ಟೆಯಲ್ಲಿ ಸುಕ್ಕು ಕಂಡು ಬರುತ್ತದೆ ಆ ಬಟ್ಟೆಯ ಮೇಲೆ ವಿನೆಗರ್ ಮತ್ತು ನೀರಿನ ಮಿಶ್ರಣ ಸ್ಪ್ರೇ ಮಾಡಿ.

ವಿನೆಗರ್ ಮತ್ತು ನೀರು

ಒಂದು ಬಾಟಲಿ ನೀರಿನಲ್ಲಿ ಎರಡು ಚಮಚ ಬಿಳಿ ವಿನೆಗರ್ ಹಾಕಿಕೊಳ್ಳಿ. ನಂತರ ಯಾವ ಬಟ್ಟೆಯಲ್ಲಿ ಸುಕ್ಕು ಕಾಣಿಸುತ್ತದೆಯೋ ಆ ಬಟ್ಟೆಯನ್ ಎಲೆ ಸ್ಪ್ರೇ ಮಾಡಿ.

ಐಸ್

ಬಟ್ಟೆಗೆ ಇಸ್ತ್ರಿ ಮಾಡುವ ಕೆಲಸವನ್ನು ತಪ್ಪಿಸಬೇಕಾದರೆ ಐಸ್ ಬಳಸಿ.

ಐಸ್ ತುಂಡು

ಬಟ್ಟೆ ಡ್ರೈಯರ್ ನಲ್ಲಿ ಡ್ರೈ ಆಗುವ ಹೊತ್ತು ಐಸ್ ತುಂಡುಗಳನ್ನು ಹಾಕಿ. ಮೂರರಿಂದ ನಾಲ್ಕು ತುಂಡು ಐಸ್ ಹಾಕಬಹುದು.

ಹ್ಯಾಂಗರ್

ನಂತರ ಮಿಶಿನ್ ನಿಂದ ಹೊರ ತೆಗೆದು ಹ್ಯಾಂಗರ್ ನಲ್ಲಿ ಹಾಕಿ ಒಣಗಿಸಿ. ಇದರಿಂದ ಬಟ್ಟೆಯಲ್ಲಿ ಕಾಣಿಸಿಕೊಂಡ ಸುಕ್ಕು ಮಾಯವಾಗುತ್ತದೆ.

ಹೇರ್ ಡ್ರೈಯರ್

ಬಟ್ಟೆ ಒಣಗಿದ ನಂತರವೂ ಸ್ವಲ್ಪ ಸುಕ್ಕು ಉಳಿದುಕೊಂಡಿದ್ದಾರೆ ಹೇರ್ ಡ್ರೈಯರ್ ಹಾಕಿ ಒಣಗಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story