ಮೆಣಸಿನ ಸಸ್ಯಕ್ಕೆ ಇದೊಂದು ವಸ್ತು ಹಾಕಿ ಗಿಡ ತುಂಬಾ ಮೆಣಸೇ ಕಾಣುವುದು !

ಗಾರ್ಡನಿಂಗ್

ಕೆಲವರಿಗೆ ಮನೆಯಲ್ಲಿ ಗಾರ್ಡನಿಂಗ್ ಮಾಡುವ ಹವ್ಯಾಸ ಇರುತ್ತದೆ. ಇವರು ಮನೆಯಂಗಳದಲ್ಲಿ ಅಥವಾ ಬಾಲ್ಕನಿಯಲ್ಲಿ ಸಸ್ಯಗಳನ್ನು ನೆಡುತ್ತಾರೆ.

ಮೆಣಸಿನ ಗಿಡ

ಮೆಣಸಿನ ಗಿಡ ಹಾಕುವುದು ಬಹಳ ಸುಲಭ. ಮಣ್ಣಿನಲ್ಲಿ ಮೆಣಸಿನ ಬೀಜ ಹಾಕಿ. ಅದು ಮೊಳಕೆಯೊಡೆದು ಸಸಿ ಮೇಲೆ ಬಂದಾಗ ತೆಗೆದು ಬೇರೆ ಜಾಗದಲ್ಲಿ ನೆಡಬೇಕು.

ಹಸುವಿನ ಸಗಣಿ

ಮೆಣಸಿನ ಗಿಡದಲ್ಲಿ ಹೆಚ್ಚು ಮೆಣಸು ಬಿಡಬೇಕಾದರೆ ಕಾಲ ಕಾಲಕ್ಕೆ ಗೊಬ್ಬರ ಹಾಕಬೇಕು. ಹಸುವಿನ ಸಗಣಿಯ ಗೊಬ್ಬರವೇ ಇದಕ್ಕೆ ಬೆಸ್ಟ್.

ಬೂದಿ

ಮೆಣಸಿನ ಗಿಡಕ್ಕೆ ಕೀಟಗಳ ಬಾಧೆ ಹೆಚ್ಚು. ಹಾಗಾಗಿ ಬೂದಿಯನ್ನು ಆಗಾಗ ಈ ಗಿಡದ ಮೇಲೆ ಸಿಂಪಡಿಸುತ್ತಾ ಇರಬೇಕು.

ಹೆಚ್ಚು ನೀರು ಬೇಡ

ಮೆಣಸಿನ ಗಿಡಕ್ಕೆ ಹೆಚ್ಚು ನೀರು ಹಾಕಬಾರದು. ಇದಕ್ಕೆ ನೀರು ಹೆಚ್ಚಾದರೆ ಹೂವು ಉದುರುತ್ತದೆ.

ಸೂರ್ಯನ ಕಿರಣ

ಇನ್ನು ಈ ಗಿಡಕ್ಕೆ ಸೂರ್ಯನ ಕಿರಣ ಕೂಡಾ ನೇರವಾಗಿ ಬೀಳಬಾರದು.

ಕಳೆ

ಈ ಗಿಡ ಸುತ್ತ ಕಳೆ ಬೆಳೆಯುವುದು ಕೂಡಾ ಬೇಗ. ಹಾಗಾಗಿ ಆಗಾಗ ಕಳೆ ಕೀಳುತ್ತಾ ಇರಬೇಕು.

ಗೊಬ್ಬರ

ಮೆಣಸಿನ ಗಿಡಕ್ಕೂ ಗೊಬ್ಬರದ ಅಗತ್ಯ ಇರುತ್ತದೆ. ಪೋಷಕ ತತ್ವ ಇಲ್ಲದೆ ಯಾವ ಗಿಡವೂ ಬದುಕುವುದಿಲ್ಲ.

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story