ಹೇರ್ ಕಲರ್ ಬಹಳ ಸಮಯದವರೆಗೆ ಉಳಿಯಬೇಕಾದರೆ ಹೀಗೆ ಮಾಡಿ

Published by: Ranjitha R K | Oct 15, 2024

ಹೇರ್ ಕಲರ್ ಟಿಪ್ಸ್

ಬಿಳಿ ಕೂದಲಿನ ಸಮಸ್ಯೆಯ ಪರಿಹಾರಕ್ಕೆ ಕೂದಲಿಗೆ ಕಲರ್ ಮಾಡಲಾಗುತ್ತದೆ. ಆದರೆ ಈ ಕಲರ್ ಬಹಳ ದಿನಗಳವರೆಗೆ ಕೂದಲ ಮೇಲೆ ಉಳಿಯುವುದಿಲ್ಲ.

Published by: Ranjitha R K | Oct 15, 2024

ಹೇರ್ ಕಲರ್ ಟಿಪ್ಸ್

ಕೂದಲಿಗೆ ಹಚ್ಚಿದ ಕಲರ್ ಬಹಳ ದಿನಗಳವರೆಗೆ ಉಳಿಯಬೇಕಾದರೆ ಹೇರ್ ಮಾಸ್ಕ್ ಹಚ್ಚಬೇಕು.ಹೀಗೆ ಮಾಡಿದರೆ ಕೂದಲಿನ ಕಲರ್ ಬಹಳ ದಿನಗಳವರೆಗೆ ಉಳಿಯುತ್ತದೆ.

Published by: Ranjitha R K | Oct 15, 2024

ಹೇರ್ ಕಲರ್ ಟಿಪ್ಸ್

ಹೇರ್ ಮಾಸ್ಕ್ ವಾರಕ್ಕೆ ಒಂದು ಬಾರಿ ಮಾತ್ರ ಬಳಸಬೇಕು.ಹೆಚ್ಚು ಬಾರಿ ಹೇರ್ ಮಾಸ್ಕ್ ಬಳಸಿದರೆ ಹೇರ್ ಕಲರ್ ಡಲ್ ಆಗಿ ಬಿಡುವುದು.

Published by: Ranjitha R K | Oct 15, 2024

ಹೇರ್ ಕಲರ್ ಟಿಪ್ಸ್

ಬಿಸಿಲಿಗೆ ಹೊರ ಹೋಗುವಾಗ ತಲೆಗೆ ಸ್ಕ್ರಾರ್ಫ್ ಕಟ್ಟಿಕೊಂಡು ಹೋದರೆ ಕಲರ್ ಬೇಗನೆ ಮಾಸುವುದಿಲ್ಲ.

Published by: Ranjitha R K | Oct 15, 2024

ಹೇರ್ ಕಲರ್ ಟಿಪ್ಸ್

ಕೂದಲಿಗೆ ಕಲರ್ ಮಾಡಿ ಅದು ಬಹಳ ಸಮಯದವರೆಗೆ ಉಳಿಯಬೇಕಾದರೆ ಕಲರ್ ಪ್ರೋಟೆಕ್ಟಿಂಗ್ ಶಾಂಪೂ ಬಳಸಿ.

Published by: Ranjitha R K | Oct 15, 2024

ಹೇರ್ ಕಲರ್ ಟಿಪ್ಸ್

ಹೆಚ್ಚು ಹೀಟಿಂಗ್ ಟೂಲ್ ಬಳಸುತ್ತಿದ್ದರೆ ಇದು ಕಲರ್ ಮಾಡುತ್ತಿದ್ದ ಹೇರ್ ಕಲರ್ ಅನ್ನು ಡಲ್ ಆಗಿ ಬಿಡುವುದು.

Published by: Ranjitha R K | Oct 15, 2024

ಹೇರ್ ಕಲರ್ ಟಿಪ್ಸ್

ಹೀಟಿಂಗ್ ಟೂಲ್ ಬಳಸಿದರೆ ಕೂದಲಿನ ಕಾಂತಿ ಕಡಿಮೆಯಾಗುವುದು. ಹಾಗಾಗಿ ಈ ಟೂಲ್ಸ್ ಅನ್ನು ಆದಷ್ಟು ಕಡಿಮೆ ಬಳಸಬೇಕು.

Published by: Ranjitha R K | Oct 15, 2024

ಹೇರ್ ಕಲರ್ ಟಿಪ್ಸ್

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.

Published by: Ranjitha R K | Oct 15, 2024

VIEW ALL

Read Next Story