ಪೋಷಕಾಂಶಗಳಿಂದ ಸಮೃದ್ಧ

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಸರು ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.

Puttaraj K Alur
Oct 15,2024

ವಿಟಮಿನ್ ಎ, ಸಿ & ಡಿ

ಮೊಸರಿನಲ್ಲಿ ವಿಟಮಿನ್ ಎ, ಸಿ ಮತ್ತು ಡಿ ಯಂತಹ ಅನೇಕ ಪೋಷಕಾಂಶಗಳಿವೆ.

ರೋಗನಿರೋಧಕ ಶಕ್ತಿ

ಮೊಸರು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆ

ಮೊಸರು ಪ್ರೋಬಯಾಟಿಕ್‌ಗಳನ್ನು ಒಳಗೊಂಡಿದ್ದು, ಇದು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ.

ಮೂಳೆ & ಹಲ್ಲುಗಳ ಆರೋಗ್ಯ

ಮೊಸರಿನಲ್ಲಿ ಕ್ಯಾಲ್ಸಿಯಂ & ವಿಟಮಿನ್-ಡಿ ಲಭ್ಯವಿದ್ದು, ಇದು ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ಸಹಕಾರಿ.

ತೂಕ ನಿರ್ವಹಣೆ

ನಿಯಮಿತವಾಗಿ ಮೊಸರು ಸೇವನೆಯಿಂದ ನೀವು ಸುಲಭವಾಗಿ ತೂಕ ನಿರ್ವಹಣೆ ಮಾಡಬಹುದು.

ಕೂದಲಿನ ಬೆಳವಣಿಗೆ

ಮೊಸರು ಸೇವನೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಚರ್ಮದ ಆರೋಗ್ಯ

ಮೊಸರು ಆರೋಗ್ಯಕರ ಚರ್ಮದಲ್ಲಿ ಪ್ರಮುಖ ಪಾತ್ರ ವಹಿಸುವುದು.

VIEW ALL

Read Next Story