ಕೆಲವು ಪಾನೀಯಗಳು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಲು ತುಂಬಾ ಪ್ರಯೋಜನಕಾರಿ. ಅವುಗಳೆಂದರೆ... ನಿಂಬೆ ಮತ್ತು ಶುಂಠಿ ಡಿಟಾಕ್ಸ್ ಪಾನೀಯ
ಗ್ರೀನ್ ಟೀ
ಆಪಲ್ ಸೈಡರ್ ವಿನೆಗರ್ ಪಾನೀಯ
ಕ್ರ್ಯಾನ್ಬೆರಿ ಜ್ಯೂಸ್
ಸೌತೆಕಾಯಿ ಮತ್ತು ಪುದೀನಾ ಜ್ಯೂಸ್
ಬೀಟ್ರೂಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್
ಅನಾನಸ್ ಮತ್ತು ಶುಂಠಿ ಸ್ಮೂಥಿ
ಕಲ್ಲಂಗಡಿ ಜ್ಯೂಸ್
ಅಲೋವೆರಾ ಜ್ಯೂಸ್ ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.