ಅರಿಶಿನವನ್ನು ಈ ರೀತಿ ಬಳಸಿದರೆ ಅದೃಷ್ಟವೇ ಬದಲು, ಸರ್ವ ಇಷ್ಟಾರ್ಥವೂ ಸಿದ್ಧಿ!

Published by: Yashaswini V | Nov 04, 2024

ಸ್ನಾನದ ನೀರಿನಲ್ಲಿ ಅರಿಶಿನ

ಸ್ನಾನದ ನೀರಿನಲ್ಲಿ ಅರಿಶಿನ ಬೆರೆಸಿ ಸ್ನಾನ ಮಾಡುವುದರಿಂದ ಎರಡು ಪ್ರಯೋಜನಗಳಿವೆ.

Published by: Yashaswini V | Nov 04, 2024

ಆತ್ಮವಿಶ್ವಾಸ

ಸ್ನಾನದ ನೀರಿನಲ್ಲಿ ಅರಿಶಿನ ಹಾಕಿ ಸ್ನಾನ ಮಾಡಿದರೆ ವ್ಯಕ್ತಿಯ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.

Published by: Yashaswini V | Nov 04, 2024

ನಕಾರಾತ್ಮಕ ಶಕ್ತಿ

ನಿಯಮಿತವಾಗಿ ಸ್ನಾನದ ನೀರಿನಲ್ಲಿ ಅರಿಶಿನ ಬೆರೆಸಿ ಸ್ನಾನ ಮಾಡುವುದರಿಂದ ಜೀವನದಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

Published by: Yashaswini V | Nov 04, 2024

ಹಳದಿ ತಿಲಕ

ಮನೆಯಿಂದ ಹೊರಡುವಾಗ ಹಳದಿ ತಿಲಕವಿತ್ತು ಮನೆಯಿಂದ ಹೊರಟಲ್ಲಿ ಜಾತಕದಲ್ಲಿ ಸೂರ್ಯ ದೇವ ಬಲಗೊಳ್ಳಲಿದ್ದು ಹಿಡಿದ ಕೆಲಸದಲ್ಲಿ ಗೆಲುವು ಶತಸಿದ್ಧ.

Published by: Yashaswini V | Nov 04, 2024

ಕಿವಿ ಹಿಂದೆ ಹಳದಿ ಬೊಟ್ಟು

ಕಿವಿಯ ಹಿಂದೆ ಹಳದಿ ಬೊಟ್ಟು ಇಟ್ಟರೆ ಇದರಿಂದ ಜಾತಕದಲ್ಲಿ ಗುರು ಬಲಗೊಳ್ಳುತ್ತದೆ.

Published by: Yashaswini V | Nov 04, 2024

ನಾಭಿಗೆ ಅರಿಶಿನ

ನಾಭಿಗೆ ಅರಿಶಿನದ ಬೊಟ್ಟು ಹಚ್ಚುವುದರಿಂದ ಜೀವನದಲ್ಲಿ ಎದುರಾಗಿರುವ ಸರ್ವ ಸಂಕಷ್ಟಗಳು ನಿವಾರಣೆಯಾಗಿ ಜೀವನದಲ್ಲಿ ಸಕಲಿಷ್ಟಾರ್ಥವೂ ನೆರವೇರಲಿದೆ.

Published by: Yashaswini V | Nov 04, 2024

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Nov 04, 2024

VIEW ALL

Read Next Story