ಹರಳೆಣ್ಣೆ ಬಳಕೆಯಿಂದ ನಿಮ್ಮದಾಗುತ್ತೆ ಕಾಂತಿಯುತ ಉದ್ದವಾದ ಕೂದಲು

Published by: Yashaswini V | Dec 29, 2023

ಹರಳೆಣ್ಣೆ

ಕೂದಲಿನ ರಕ್ಷಣೆಗೆ ಹರಳೆಣ್ಣೆ ತುಂಬಾ ಪ್ರಯೋಜನಕಾರಿ ತೈಲವಾಗಿದೆ.

Published by: Yashaswini V | Dec 29, 2023

ಕೂದಲಿಗೆ ಹರಳೆಣ್ಣೆ

ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿರುವ ಹರಳೆಣ್ಣೆ ಕೂದಲಿನ ಹಲವು ಸಮಸ್ಯೆಗಳಿಗೆ ರಾಮಬಾಣವಿದ್ದಂತೆ.

Published by: Yashaswini V | Dec 29, 2023

ಕಾಂತಿಯುತ ಕೂದಲು

ನಿಯಮಿತವಾಗಿ ಕೂದಲಿಗೆ ಹರಳೆಣ್ಣೆ ಹಚ್ಚುವುದರಿಂದ ಕೆಲವೇ ವಾರಗಳಲ್ಲಿ ನೀವು ದಟ್ಟವಾದ, ಉದ್ದವಾದ, ಕಾಂತಿಯುತ ಕೂದಲನ್ನು ನಿಮ್ಮದಾಗಿಸಬಹುದು.

Published by: Yashaswini V | Dec 29, 2023

ತಲೆಹೊಟ್ಟು

ಹರಳೆಣ್ಣೆ ಬಳಕೆಯಿಂದ ಕೂದಲಿನ ತಲೆಹೊಟ್ಟು ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

Published by: Yashaswini V | Dec 29, 2023

ಜ್ಞಾಪಕ ಶಕ್ತಿ

ಕ್ಯಾಸ್ಟರ್ ಆಯಿಲ್ ನಿಮ್ಮ ಥೈಮಸ್ ಗ್ರಂಥಿಯ ಮೇಲೆ ಉತ್ತಮ ಪರಿಣಾಮ ಬೀರುವುದರಿಂದ ಖಿನ್ನತೆ, ಜ್ಞಾಪಕ ಶಕ್ತಿ ನಷ್ಟದಂತಹ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.

Published by: Yashaswini V | Dec 29, 2023

ಕಣ್ಣಿನ ಆರೋಗ್ಯ

ನಿಯಮಿತವಾಗಿ ತಲೆಗೆ ಹರಳೆಣ್ಣೆ ಹಚ್ಚುವುದರಿಂದ ಕಣ್ಣುಗಳ ಆಯಾಸ ಕಡಿಮೆಯಾಗುತ್ತದೆ.

Published by: Yashaswini V | Dec 29, 2023

ನೆತ್ತಿಗೆ ತೇವಾಂಶ

ಹರಳೆಣ್ಣೆಯಲ್ಲಿ ಅಂಡಿಸಿಲೆನಿಕ್ ಆಮ್ಲ ಕಂಡು ಬರುತ್ತದೆ. ಇದರ ಬಳಕೆಯು ನೆತ್ತಿಗೆ ತೇವಾಂಶವನ್ನು ನೀಡುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Dec 29, 2023

VIEW ALL

Read Next Story