ವಿಶ್ವವಿಖ್ಯಾತ ದೂದ್ ಸಾಗರದ ಜಲಪಾತ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ..!

ದೂದ್ ಸಾಗರ

ವಿಶ್ವವಿಖ್ಯಾತ ದೂದ್ ಸಾಗರದ ಜಲಪಾತದ ಅಬ್ಬರ ಡ್ರೋಣ್ ಕಣ್ಣಲ್ಲಿ ಸೆರೆಯಾಗಿದೆ.

ದೂದ್ ಸಾಗರ್ ಜಲಪಾತ

ಡ್ರೋಣ್ ಕಣ್ಣಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ದೂದ್ ಸಾಗರ ಜಲಪಾತ ಹಾಲ್ನೊರೆಯಂತೆ ಉಕ್ಕುತ್ತಿದೆ.

ಬೆಳಗಾವಿ

ಬೆಳಗಾವಿಯಿಂದ 80 ಕೀಮಿ ದೂರದಲ್ಲಿರುವ ದೂದ್ ಸಾಗರ್ ಜಲಪಾತ.

ಮಹದಾಯಿ

1017 ಅಡಿ ಮೇಲಿನಿಂದ ದುಮ್ಮಿಕ್ಕುತ್ತಿರುವ ಮಹದಾಯಿ ನದಿ ನೀರು

ದೂದ್ ಜಲವೈಭವ

100 ಅಡಿ ಅಗಲದ ದೂದ್ ಸಾಗರ ಜಲವೈಭವ ನೋಡೋದೆ ಹಬ್ಬ

ಜಲಪಾತಕ್ಕೆ ಹಾದಿ

ಕ್ಯಾಸ್ಟಲ್ ರಾಕ್ ರೈಲ್ವೆ ನಿಲ್ದಾಣದಿಂದ ತುಸು ದೂರ ಹೋದರೆ ಸಿಗುತ್ತೆ ಹಾಲಿನ ಜಲಪಾತ

ರೈಲು ಮಾರ್ಗ

ಬೆಳಗಾವಿ ವಾಸ್ಕೊ ಡ ಗಾಮಾ ರೈಲು ಮಾರ್ಗದ ಮಧ್ಯೆ ಬರುವ ದೂದ್ ಸಾಗರ ಜಲಪಾತ

ಜಲಪಾತ

ದಟ್ಟಾರಣ್ಯದ ಹಸಿರ ತೋರಣದ ನಡುವೆ ದುಮ್ಮುಕ್ಕುತ್ತಿರುವ ಜಲಪಾತ

ಕಣ್ಮನ ಸೆಳೆಯುವ ಜಾಲಪಾತ

ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ದೂದ್ ಸಾಗರ್ ಜಲಪಾತದಲ್ಲಿ ನೀರೋ ಹಾಲೋ ಎನ್ನುವಷ್ಟರ ಮಟ್ಟಿಗೆ ಅನುಮಾನ‌ ಹುಟ್ಟಿಸೋ ಸೊಬಗು.

VIEW ALL

Read Next Story