1. ಅಡುಗೆ ಮನೆಯಲ್ಲಿರುವ ಈ ಎಲೆ ದಿಂಬಿನ ಕೆಳಗಿಟ್ಟು ಮಲಗಿ, ರಾತ್ರೋರಾತ್ರಿ ಭಾಗ್ಯ ಬದಲಾಗುತ್ತೆ!

Nitin Tabib
Oct 22,2023


2. ಗ್ರಹ ನಕ್ಷತ್ರಗಳ ಸ್ಥಿತಿ ಸುಧಾರಣೆಗೆ ಜೋತಿಷ್ಯ ಶಾಸ್ತ್ರದಲ್ಲಿ ಹಲವು ಉಪಾಯಗಳನ್ನು ಸೂಚಿಸಲಾಗಿದೆ.


3. ಈ ಉಪಾಯಗಳಲ್ಲಿ ತಮಾಲಪತ್ರದ ಉಪಾಯ ಕೂಡ ಒಂದು, ಇದು ಕೇವಲ ಆಹಾರದ ಸ್ವಾದವನ್ನು ಮಾತ್ರ ಹೆಚ್ಚಿಸದೆ ನಿಮ್ಮ ಭಾಗ್ಯವನ್ನು ಕೂಡ ಬದಲಾಯಿಸುತ್ತದೆ.


4. ಬನ್ನಿ ತಮಾಲಪತ್ರಕ್ಕೆ ಸಂಬಂಧಿಸಿದ ಆ ಜೋತಿಷ್ಯ ಉಪಾಯಗಳ ಕುರಿತು ತಿಳಿದುಕೊಳ್ಳೋಣ.


5. ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಈ ಎಲೆ ಇಟ್ಟುಕೊಂಡು ಮಲಗುವುದರಿಂದ ರಾತ್ರೋರಾತ್ರಿ ಭಾಗ್ಯ ಬದಲಾಗುತ್ತದೆ ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.


6. ಆರ್ಥಿಕ ಸ್ಥಿತಿ ಸುಧಾರಣೆಗೆ ನಿತ್ಯ ರಾತ್ರಿ ದಿಂಬಿನ ಕೆಳಗೆ ಈ ಎಲೆ ಇಟ್ಟುಕೊಂಡು ಮಲಗಿ.


7. ಕೆಟ್ಟ ಕನಸುಗಳು ನಿಮ್ಮನ್ನು ಸತಾಯಿಸುತ್ತಿದ್ದರೆ ದಿಂಬಿನ ಕೆಳಗೆ ಈ ಎಲೆ ಇತ್ತು ಮಲಗಿ,


8. ಮಲಗುವಾಗ ದಿಂಬಿನ ಕೆಳಗೆ ಒಂದು ತಮಾಲಪತ್ರ ಎಲೆ ಇಟ್ಟುಕೊಂಡರೆ ನಿಮಗೆ ಮನಃಶಾಂತಿ ಲಭಿಸುತ್ತದೆ.


9. ಇಷ್ಟಾರ್ಥ ನೆರವೇರಲು, ಕುಂಕುಮದ ಸಹಾಯದಿಂದ ನಿಮ್ಮ ಇಚ್ಛೆಯನ್ನು ಈ ಎಲೆಯ ಮೇಲೆ ಬರೆದು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ. ಆಸೆ ಬೇಗ ಈಡೇರುತ್ತದೆ.


10. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿ ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

VIEW ALL

Read Next Story