Broom Vastu Tips: ಪೊರಕೆಗೆ ಸಂಬಂಧಿಸಿದ ಈ ವಾಸ್ತು ಸಲಹೆಗಳನ್ನು ಪಾಲಿಸಿರಿ

Published by: Puttaraj K Alur | Jul 14, 2024

ಲಕ್ಷ್ಮಿದೇವಿಯ ಸಂಕೇತ

ಪೊರಕೆಯನ್ನು ತಾಯಿ ಲಕ್ಷ್ಮಿದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

Published by: Puttaraj K Alur | Jul 14, 2024

ಮುನ್ನೆಚ್ಚರಿಕೆ

ಮನೆಯಲ್ಲಿ ಪೊರಕೆ ಬಳಸುವಾಗ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

Published by: Puttaraj K Alur | Jul 14, 2024

ಹಾಳಾಗಿರುವ ಪೊರಕೆ

ವಾಸ್ತು ಪ್ರಕಾರ ಹಾಳಾಗಿರುವ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಬಾರದು.

Published by: Puttaraj K Alur | Jul 14, 2024

ಅಡುಗೆ ಮನೆ

ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಸಂದರ್ಭದಲ್ಲೂ ಅಡುಗೆ ಮನೆಯಲ್ಲಿ ಪೊರಕೆ ಇಡಬೇಡಿ.

Published by: Puttaraj K Alur | Jul 14, 2024

ಕಾಲಿನಲ್ಲಿ ತುಳಿಯಬಾರದು

ಅಪ್ಪಿತಪ್ಪಿಯೂ ನೀವು ಪೊರಕೆಯನ್ನು ಕಾಲಿನಲ್ಲಿ ತುಳಿಯಬಾರದು.

Published by: Puttaraj K Alur | Jul 14, 2024

ಮನೆ ಬಿಟ್ಟು ಹೋಗುತ್ತಾಳೆ

ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿದೇವಿಯು ನಿಮ್ಮ ಮನೆ ಬಿಟ್ಟು ಹೋಗುತ್ತಾಳೆ.

Published by: Puttaraj K Alur | Jul 14, 2024

ಹಣಕಾಸಿನ ಸಮಸ್ಯೆ

ಮುಂದಿನ ದಿನಗಳಲ್ಲಿ ನೀವು ಹಣಕಾಸಿನ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು.

Published by: Puttaraj K Alur | Jul 14, 2024

VIEW ALL

Read Next Story