ಈ ದಿನಾಂಕದಲ್ಲಿ ಹುಟ್ಟಿದವರಿಗೆ ಇಂದು ಭಾರೀ ಅದೃಷ್ಟ, ಸುಖ-ಸಂಪತ್ತು

ಸಂಖ್ಯಾ ಶಾಸ್ತ್ರ

ಜ್ಯೋತಿಷ್ಯ ಶಾಸ್ತ್ರದಂತೆ ಸಂಖ್ಯಾ ಶಾಸ್ತ್ರಕ್ಕೂ ಕೂಡ ಬಹಳ ಮಹತ್ವವಿದೆ. ಜನ್ಮ ದಿನಾಂಕ ಒಟ್ಟು ಸಂಖ್ಯೆಯನ್ನು ವ್ಯಕ್ತಿಯ ರಾಡಿಕ್ಸ್/ಮೂಲಾಂಕ ಎನ್ನಲಾಗುವುದು.

ರಾಡಿಕ್ಸ್ 01

ವೃತ್ತಿಪರವಾಗಿ ಬಂಪರ್ ಲಾಭ, ಗೆಳೆಯರಿಂದ ಬೆಂಬಲ. ಹೊಸ ಯೋಜನೆಗಳಲ್ಲಿ ಉತ್ತಮ ಫಲಿತಾಂಶ.

ರಾಡಿಕ್ಸ್ 02

ಮೂಲಾಂಕ 02ರ ಜನರಿಗೆ ಇಂದು ಭಾರೀ ಅದೃಷ್ಟ. ವೃತ್ತಿಪರ ಮಾತ್ರವಲ್ಲ ವೈಯಕ್ತಿಕ ಬದುಕಿನಲ್ಲೂ ಕೂಡ ಸುಧಾರಣೆ ಕಾಣುವಿರಿ.

ರಾಡಿಕ್ಸ್ 03

ಮೂಲಾಂಕ 03ರ ಜನರಿಗಿಂಡು ಆತ್ಮವಿಶ್ವಾಸ ಹೆಚ್ಚಾಗಲಿದೆ. ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ.

ರಾಡಿಕ್ಸ್ 04

ಈ ಜನರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ವ್ಯವಹಾರದಲ್ಲಿ ತಾಳ್ಮೆಯಿಂದ ಇದ್ದರಷ್ಟೇ ಲಾಭ.

ರಾಡಿಕ್ಸ್ 05

ಈ ಜನರಿಗಿಂದು ಅನುಕೂಲಕರ ದಿನವಾಗಿದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮನ್ನಣೆ ಸಿಗಲಿದೆ.

ರಾಡಿಕ್ಸ್ 06

ಈ ಜನರು ಇಂದು ಭಾವನಾತ್ಮಕ ಸಂವಾಹನವನ್ನು ಹೆಚ್ಚಿಸುವುದರಿಂದ ಅಧಿಕ ಲಾಭ ಪಡೆಯಬಹುದು. ಕಲಿಕೆಯನ್ನು ಮುಂದುವರೆಸಿದರೆ ಉತ್ತಮ.

ರಾಡಿಕ್ಸ್ 07

ನಿಮ್ಮ ಯೋಜನೆಗಳು ವೇಗವನ್ನು ಪಡೆಯಲಿವೆ. ಪರಸ್ಪರ ಸಾಮರಸ್ಯದಿಂದ ಮುಂದುವರೆದರೆ ಶುಭ ಫಲಗಳನ್ನು ನಿರೀಕ್ಷಿಸಬಹುದು.

ರಾಡಿಕ್ಸ್ 08

ಇಂದು ನಿಮಗೆ ಅದೃಷ್ಟದ ದಿನ. ಆದಾಯ ಹೆಚ್ಚಾಗಲಿದ್ದು, ಗುಣಮಟ್ಟದ ಜೀವನವನ್ನು ಆನಂದಿಸುವಿರಿ.

ರಾಡಿಕ್ಸ್ 09

ಇಂದು ನಿಮಗೆ ಆಹ್ಲಾದಕರ ಸಮಯ. ಬುದ್ದಿವಂತಿಕೆಯಿಂದ ಕೆಲಸ ಮಾಡುವುದರಿಂದ ಶುಭ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story