1. ದೇವ-ದೇವತೆಗಳಿಗೂ ಇಷ್ಟ ಈ 9 ಗಿಡಗಳು, ಮನೆಯಲ್ಲಿ ನೆಟ್ಟರೆ ಹಣದ ಸುರಿಮಳೆ ಗ್ಯಾರಂಟಿ!

Nitin Tabib
Sep 14,2023


2. ತುಳಸಿ- ತುಳಸಿ ಗಿಡದಲ್ಲಿ ಲಕ್ಷ್ಮಿ ವಾಸಿಸುತ್ತಾಳೆ. ಈ ಗಿಡ ಮನೆಯಲ್ಲಿ ಸುಖ-ಸಮೃದ್ಧಿ ತರುತ್ತದೆ.


3. ಎಲೊವೇರಾ- ಈ ಗಿಡ ಮನೆಯಲ್ಲಿ ನೆಡುವುದು ಶುಭ ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ.


4. ಸ್ಪೈಡರ್ ಪ್ಲಾಂಟ್ - ಮನೆಯ ಉತ್ತರ-ಪೂರ್ವ ಅಥವಾ ಉತ್ತರ ಪಶ್ಚಿಮ ದಿಕ್ಕಿನಲ್ಲಿ ಈ ಗಿಡ ನೆಡಿ, ಮನೆಗೆ ಶ್ರೇಯಸ್ಸು ತರುತ್ತದೆ.


5. ಶಂಖಪುಷ್ಪಿ- ಈ ಗಿಡವನ್ನು ವಿಷ್ಣುಪ್ರಿಯ ಎಂದೂ ಕೂಡ ಕರೆಯಲಾಗುತ್ತದೆ. ಇದರಿಂದ ವಿಷ್ಣುಪ್ರಿಯೆ ಲಕುಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.


6. ಪಾರಿಜಾತ: ಇದೂ ಕೂಡ ವಿಷ್ಣುವಿಗೆ ಅತ್ಯಂತ ಪ್ರಿಯ ಹೂವು, ಇದು ಮನೆಯಲ್ಲಿ ನೆಡುವುದರಿಂದ ಮನೆ ಶುದ್ಧವಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ.


7. ಲಕ್ಷ್ಮಣ ಗಿಡ: ಈ ಗಿಡದಲ್ಲಿಯೂ ಕೂಡ ತಾಯಿ ಲಕ್ಷ್ಮಿ ವಾಸಿಸುತ್ತಾಳೆ, ಹೀಗಾಗಿ ಇದನ್ನು ಮನೆಯಲ್ಲಿ ನೆಡುವುದು ಕೂಡ ಶುಭ.


8. ಅಶ್ವಗಂಧ ಗಿಡ: ಅಶ್ವಗಂಧದ ಗಿಡ ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾಗಿದೆ. ಇದರಿಂದ ಮನೆಯಲ್ಲಿ ಸುಖ-ಶಾಂತಿ-ಸಮೃದ್ಧಿ ಹೆಚ್ಚಾಗುತ್ತದೆ.


9. ನಿಶಿಗಂಧ ಅಥವಾ ರಜನೀಗಂಧ ಗಿಡ: ಮನೆಯಲ್ಲಿ ಈ ಗಿಡ ನೆಡುವುದು ಭಾಗ್ಯೋದಯ ಮತ್ತು ಉನ್ನತಿಗೆ ಕಾರಣ ಎನ್ನಲಾಗುತ್ತದೆ.


10. ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿ ಆಧರಿಸಿದೆ, ಜೀ ಕನ್ನಡ ನ್ಯೂ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story