ಮಹಿಳೆಯರು ಸೋಮವಾರ ತಲೆಸ್ನಾನ ಮಾಡಿದರೆ ಕುಟುಂಬದಲ್ಲಿ ಕಲಹ ತಪ್ಪುವುದಿಲ್ಲ.
ಮಹಿಳೆಯರು ಮಂಗಳವಾರ ತಲೆಸ್ನಾನ ಮಾಡಿದರೆ ಪತಿಯೊಂದಿಗೆ ಜಗಳವಾಗುತ್ತದೆ.
ಮಹಿಳೆಯರು ಬುಧವಾರ ತಲೆಸ್ನಾನ ಮಾಡಿದರೆ ಹಣ ಪ್ರಾಪ್ತಿಯಾಗುತ್ತದೆ ಮತ್ತು ವೃದ್ಧಿಸುತ್ತದೆ.
ಮಹಿಳೆಯರು ಗುರುವಾರ ತಲೆಸ್ನಾನ ಮಾಡಿದರೆ ಆರ್ಥಿಕ ನಷ್ಟವಾಗುವ ಸಾಧ್ಯತೆ ಇರುತ್ತದೆ.
ಶುಕ್ರವಾರ ತಲೆಸ್ನಾನ ಮಾಡುವುದು ಮಹಿಳೆಯರಿಗೆ ಅತ್ಯಂತ ಮಂಗಳಕರ.
ಮಹಿಳೆಯರು ಶನಿವಾರ ತಲೆಸ್ನಾನ ಮಾಡಿದರೆ ಆರೋಗ್ಯ-ಅದೃಷ್ಟ ಲಭಿಸುತ್ತದೆ.
ಮಹಿಳೆಯರು ಭಾನುವಾರ ತಲೆಸ್ನಾನ ಮಾಡಿದರೆ ಶ್ರೇಯಸ್ಕರ, ಆಯಸ್ಸು-ಯಶಸ್ಸು ಲಭ್ಯ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.