1. ಮನೆಯಲ್ಲೂ ಸುಖ-ಶಾಂತಿ-ಸಮೃದ್ಧಿಗಾಗಿ ಜನರು ಮನಿ ಪ್ಲಾಂಟ್ ನೆಡುತ್ತಾರೆ.
2. ವಾಸ್ತು ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದು ಅತ್ಯಂತ ಶುಭವಾಗಿದೆ. ಇದರಿಂದ ಸಕಾರಾತ್ಮಕತೆ ಸಂಚಾರ ಉಂಟಾಗುತ್ತದೆ.
3. ಇದನ್ನು ಮನೆಯ ಮೂಲೆಯಲ್ಲಿ ನೆಡಬಾರದು, ಇದರಿಂದ ಮನೆಯಲ್ಲಿ ಕಲಹ ಉಂಟಾಗುತ್ತದೆ.
4. ಮನಿ ಪ್ಲಾಂಟ್ ಜೊತೆಗೆ ಮನೆಯಲ್ಲಿ ತುಳಸಿ ನಟ್ಟರೂ ಅದು ಶುಭವಾಗಿದೆ.
5. ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ನೆಟ್ಟರೆ ಮನೆಯಲ್ಲಿ ಧನ-ಧಾನ್ಯದ ಕೊರತೆ ಉಂಟಾಗುವುದಿಲ್ಲ.
6. ಮನಿ ಪ್ಲಾಂಟ್ ಜೊತೆಗೆ ಬಾಳೆ ಗಿಡ ನೆಟ್ಟರೆ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಎಂದಿಗೂ ಎದುರಾಗುವುದಿಲ್ಲ.
7. ಆದರೆ ನೆನಪಿರಲಿ ಮನೆಯ ಬಾಳೆಗಿಡಕ್ಕೆ ಹೊರಗಿನ ವ್ಯಕ್ತಿ ಪೂಜೆ ಸಲ್ಲಿಸಬಾರದು ಎಂಬುದನ್ನೂ ಖಚಿತಪಡಿಸಿಕೊಳ್ಳಿ.
8. ಕಚೇರಿಯಲ್ಲಿ ನಿಮ್ಮ ಕೆಲಸದ ಟೇಬಲ್ ಮೇಲೆ ಮನಿ ಪ್ಲಾಂಟ್ ಇರಿಸಿದರೆ, ವೃತ್ತಿ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
9. ಮನಿ ಪ್ಲಾಂಟ್ ನ ಬೆಳೆಯುತ್ತಿರುವ ಬೇಲಿ ನಿಮ್ಮ ಜೀವನದ ಅಭಿವೃದ್ಧಿಯನ್ನು ಸೂಚಿಸುತ್ತದೆ.
10. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಜೀ ಕನ್ನಡ ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ.