ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ತಮ್ಮ ಕ್ರಿಕೆಟ್ ಜೀವನದಲ್ಲಿ ಒಟ್ಟು 18 ಭಾರಿ 90 ರಿಂದ 99 ರನ್ ಒಳಗೆ ಔಟ್ ಆಗಿದ್ದಾರೆ.
ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಶತಕದ ಹೊಸ್ತಿಲಲ್ಲಿರುವಾಗ 9 ಭಾರಿ ಔಟ್ ಆಗಿದ್ದಾರೆ.
ಜಿಂಬಾಂಬೆ ತಂಡದ ಮಾಜಿ ಆಟಗಾರ ಗ್ರಾಂಟ್ ಫ್ಲವರ್ ನರ್ವಸ್ 90ಯಲ್ಲಿ 9 ಭಾರಿ ಔಟ್ ಆಗಿದ್ಧಾರೆ.
ಈತ ಮೂಲತಃ ನ್ಯೂಜಿಲೆಂಡ್ ಆಟಗಾರನಾಗಿದ್ದು, ತಮ್ಮ ಕ್ರಕೆಟ್ ಕೆರಿರ್ನಲ್ಲಿ ನರ್ವಸ್ 90 ಗೆ 9 ಬಾರಿ ಔಟ್ ಆಗಿದ್ಧಾರೆ.
ಶ್ರಿಲಂಕ ಮಾಜಿ ಆಟಗಾರ ಅರವಿಂದ ಸಿಲ್ವ ಅವರು 9 ಭಾರಿ ನರ್ವಸ್ 90 ಗೆ ಔಟ್ ಆಗಿದ್ಧಾರೆ.