ಟೀಂ ಇಂಡಿಯಾದ ಸಹಾಯಕ ಕೋಚ್‌ ಆಗಿ ರೋಹಿಕ್‌ ಗೆಳೆಯ ನೇಮಕ..!

Published by: Zee Kannada News Desk | Jul 10, 2024

ಟೀಂ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀ‌ರ್ ಅವರನ್ನು ಬಿಸಿಸಿಐ ಘೋಷಿಸಿದೆ. 2027ರ ವರೆಗೂ ಗೌತಮ್‌ ಗಂಭೀರ್‌ ಟೀಂ ಇಂಡಿಯಾದ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Published by: Zee Kannada News Desk | Jul 10, 2024

ಕೋಚಿಂಗ್‌ ಸ್ಟಾಫ್‌

ಇದೇ ಬೆನ್ನಲ್ಲಿ ತನಗೆ ಸೂಕ್ತವಾದವರನ್ನು ಕೋಚಿಂಗ್‌ ಸ್ಟಾಫ್‌ ಆಗಿ ಆಯ್ಕೆ ಮಡಲು ಗಂಭೀರ್‌ ಸ್ಕೆಚ್‌ ಹಾಕಿದ್ದಾರೆ.

Published by: Zee Kannada News Desk | Jul 10, 2024

ಅಭಿಷೇಕ್‌ ನಾಯರ್‌

ಅಭಿಷೇಕ್‌ ನಾಯರ್‌ ಅವರನ್ನು ಸಹಾಯಕ ಕೋಚ್‌ ಆಗಿ ಮಾಡವಂತೆ ಗೌತಮ್‌ ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ ಎಂಬ ಗುಸು ಗುಸು ಕೇಳಿ ಬಂದಿದೆ.

Published by: Zee Kannada News Desk | Jul 10, 2024

ಗೌತಮ್‌ ಗಂಭೀರ್‌ ಸಹಾಯಕ ಕೋಚ್‌

ಈ ಮುಂಚೆ ಅಭಿಷೇಕ್‌ ನಾಯರ್‌ ಕೆಕೆಆರ್‌ ತಂಡದಲ್ಲಿ ಗೌತಮ್‌ ಗಂಭೀರ್‌ ಅವರಿಗೆ ಸಹಾಯಕ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು.

Published by: Zee Kannada News Desk | Jul 10, 2024

ಕೆಕೆಆರ್‌ ತಂಡ

ಅಭಿಷೇಕ್‌ ಹಾಗೂ ಗೌತಮ್‌ ಜೋಡಿ ಕೋಚಿಂಗ್‌ ಸಾರಥ್ಯದಲ್ಲಿ 2024ರಲ್ಲಿ ಕೆಕೆಆರ್‌ ತಂಡ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿತ್ತು.

Published by: Zee Kannada News Desk | Jul 10, 2024

3 ಏಕದಿನ ಪಂದ್ಯ

ಇನ್ನೂ ಟೀಂ ಇಂಡಿಯಾದ ಪರ 3 ಏಕದಿನ ಪಂದ್ಯಗಳನ್ನಾಡಿರುವ ಅಭಿಷೇಕ್‌ ನಾಯರ್‌ ಒಂದೇ ಒಂದು ರನ್‌ ಅಥವಾ ಒಂದೇ ಒಂದು ವಿಕೆಟ್‌ ಕೂಡ ದಾಖಲಾಗಿಲ್ಲ

Published by: Zee Kannada News Desk | Jul 10, 2024

ಪ್ರಥಮ ದರ್ಜೆ ಪಂದ್ಯ

ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅಭಿಷೇಕ್‌ 103 ಪಂದ್ಯಗಳಲ್ಲಿ 5749 ರನ್‌ ಗಳಿಸಿದ್ದು, 173 ವಿಕೆಟ್‌ ಪಡೆದಿದ್ದಾರೆ.

Published by: Zee Kannada News Desk | Jul 10, 2024

VIEW ALL

Read Next Story