ಅಂತಿಮ ಸೆಟ್‌ನಲ್ಲಿ ಜೊಕೊವಿಕ್‌ ವಿರುದ್ಧ ಮುನ್ನಡೆ

ಅಲ್ಕರಾಜ್ ಅಂತಿಮ ಸೆಟ್‌ನಲ್ಲಿ ಜೊಕೊವಿಕ್‌ ವಿರುದ್ಧ ಮುನ್ನಡೆ ಸಾಧಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Manjunath N
Jul 17,2023

ಮೂರನೇ ಸೆಟ್ 6-1 ರಿಂದ ಗೆಲುವು

ವಿಶ್ವ ನಂಬರ್ 1 ಆಟಗಾರ 7-6 (8/6) ರಿಂದ ಗೆಲುವು ಸಾಧಿಸಿದರು.ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ ಸ್ಪೇನ್ ಆಟಗಾರ ಮೂರನೇ ಸೆಟ್ ಅನ್ನು 6-1 ರಿಂದ ತನ್ನದಾಗಿಸಿಕೊಂಡರು.

ಜೊಕೊವಿಕ್ ಅವರು ಮೊದಲ ಸೆಟ್‌ನಲ್ಲಿ 6-1 ರಿಂದ ಮುನ್ನಡೆ

ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪ್ರದರ್ಶನದ ಆರಂಭದಲ್ಲಿ ಜೊಕೊವಿಕ್ ಅವರು ಮೊದಲ ಸೆಟ್‌ನಲ್ಲಿ 6-1 ರಿಂದ ಮುನ್ನಡೆ ಸಾಧಿಸಿದರು.ಟೈಬ್ರೇಕರ್‌ಗೆ ಹೋದ ಎರಡನೇ ಸೆಟ್‌ನಲ್ಲಿ ಅಲ್ಕರಾಜ್ ತಿರುಗೇಟು ನೀಡಿದರು.

ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ

1-6, 7-6 (8/6), 6-1, 3-6, 6-4 ಗೇಮ್‌ಗಳಿಂದ ಗೆದ್ದರು.

ಕಾರ್ಲೋಸ್ ಅಲ್ಕಾರಝ್

ಕಾರ್ಲೋಸ್ ಅಲ್ಕಾರಝ್ ಭಾನುವಾರ ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು.

VIEW ALL

Read Next Story