ಇಷ್ಟು ದಿನಗಳ ಕಾಲ ಸೋಷಿಯಲ್ ಮೀಡಿಯಾದಲ್ಲಿ ರೂಮರ್ಸ್ ಎದ್ದಿದ್ದ ಹಾರ್ದಿಕ ಪಾಂಡ್ಯ ದಂಪತಿಯ ವಿಷಯಕ್ಕೆ ದಂಪತಿ ಇದೀಗ ಈ ವಿಷಯಕ್ಕೆ ಕಡಿವಾಣ ಹಾಕಿದ್ದಾರೆ. ಕಡಿವಾಣ ಹಾಕುವ ಮೂಲಕ ಇತ್ತಿಚಿಗಷ್ಟೇ ಅಧಿಕೃತವಾಗಿ ಡಿವೋರ್ಸ್ ಅನೌನ್ಸ್ ಮಾಡಿದ್ದಾರೆ.

ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೊವಿಕ್ ಅವರೊಂದಿಗೆ ೪ ವರ್ಷಗಳ ತಮ್ಮ ಸಂಬಂಧಕ್ಕೆ ವಿಚ್ಛೇದನ ಕೊಡುವುದಾಗಿ ಇತ್ತೀಚಿಗಷ್ಟೇ ಘೋಷಿಸಿದ್ದಾರೆ.

ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಮತ್ತು ಪತ್ನಿ ಆಯೇಶಾ 2023 ರಲ್ಲಿ ವಿಚ್ಛೇದನ ಘೋಷಿಸಿದ್ದರು

ಭಾರತ ತಂಡದ ನಾಯಕರಾಗಿದ್ದ ಮೊಹಮ್ಮದ್ ಅಜರುದ್ದೀನ್ 1996ರಲ್ಲಿ ತನ್ನ ಮೊದಲ ಪತ್ನಿ ನವರೀನ್ ಅವರಿಗೆ ವಿಚ್ಛೇದನ ನೀಡಿ, ಅದಾದ ಕೆಲವು ವರ್ಷಗಳ ನಂತರ ಎರಡನೇ ಮದುವೆಯಾಗಿ ಅವರ ಎರಡನೇ ಹೆಂಡತಿ ಸಂಗೀತ ಬಿಜಲಾನಿಯವರಿಗೂ ಘೋಷಿಸಿದ್ದಾರೆ.

2013ರಲ್ಲಿ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಸುದೀರ್ಘ ಕಾನೂನು ಹೋರಾಟದ ನಂತರ ಮೊದಲ ಪತ್ನಿ ಸಂಧ್ಯಾಗೆ ವಿಚ್ಛೇಧನ ನೀಡಿದ್ದರು. ಆ ನಂತರ ಮನೋಜ್ ಪ್ರಭಾಕರ್ ನಟಿ ಫರ್ಹಿನ್ ಅವರನ್ನು ವಿವಾಹವಾದರು.

2005ರಲ್ಲಿ ಭಾರತದ ಮಾಜಿ ಬ್ಯಾಟ್ಸ್ಮನ್ ವಿನೋದ್ ಕಾಂಬ್ಳೇ ತಮ್ಮ ಬಾಲ್ಯದ ಗೆಳತಿ ಮೋಯೆಲ್ಲ ಲೂಯಿಸ್ ಅವರಿಗೆ ವಿಚ್ಛೇಧನ ಪಡೆದರು.

ಆರ್ ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ದಿನೇಶ್ ಕಾರ್ತಿಕ್ ಅವರು ಬಾಲ್ಯದ ಗೆಳತಿ ನಿಕಿತಾ ಬಂಜಾರಾ ಅವರೊಟ್ಟಿಗಿನ 5 ವರ್ಷದ ವೈವಾಹಿಕ ಜೀವನಕ್ಕೆ ವಿಚ್ಛೇದನ ಘೋಷಿಸಿದರು.

2014ರಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಹಸಿನ್ ಜಹಾನ್ ಅವರನ್ನು ಮದುವೆಯಾದ 4 ವರ್ಷಗಳ ನಂತರ ವಿಚ್ಛೇಧನ ಪಡೆದಕೊಂಡರು.

VIEW ALL

Read Next Story