ಸೋಮವಾರ ಅಪ್ಪಿತಪ್ಪಿಯೂ ಪೊರಕೆಯನ್ನು ಖರೀದಿಸಬಾರದು.
ಪೊರಕೆಯನ್ನು ಇಡಲು ದಕ್ಷಿಣ ದಿಕ್ಕು ಸೂಕ್ತವೆಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.
ಅಮಾವಾಸ್ಯೆ, ಮಂಗಳವಾರ, ಶನಿವಾರ ಮತ್ತು ಭಾನುವಾರ ಪೊರಕೆ ಖರೀದಿಸಲು ಸೂಕ್ತ ದಿನ.
ಸೂರ್ಯಾಸ್ತದ ನಂತರ ಕಸ ಗುಡಿಸಬೇಡಿ. ಹೀಗೆ ಮಾಡಿದ್ರೆ ದಾರಿದ್ರ್ಯ ಅಂಟುತ್ತದೆ.
ನಿಮ್ಮ ಪಾದಗಳಿಂದ ಪೊರಕೆಯನ್ನು ಎಂದಿಗೂ ತುಳಿಯಬಾರದು.
ಹಾಳಾದ ಅಥವಾ ಕೊಳಕಾದ ಪೊರಕೆಯನ್ನು ಮನೆಯಲ್ಲಿ ಇಡಬಾರದು.
ಅಡುಗೆ ಮನೆಯಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಎಂದಿಗೂ ಪೊರಕೆಯನ್ನು ಇಡಬೇಡಿ.
ಪೊರಕೆಯನ್ನು ಎಂದಿಗೂ ನೆಲದ ಮೇಲೆ ನಿಲ್ಲಿಸಿ ಇಡಬೇಡಿ. ಬದಲಾಗಿ ಅದನ್ನು ಮಲಗಿಸಿ ಇಡಬೇಕು.