ಪತ್ನಿ ಅಥಿಯಾ ಶೆಟ್ಟಿಗಾಗಿ 20 ಕೋಟಿ ರೂ. ಗಿಫ್ಟ್‌ ಕರೀದಿಸಿದ ಕೆಎಲ್‌ ರಾಹುಲ್‌..! ಏನದು ಗೊತ್ತಾ..?

Zee Kannada News Desk
Jul 18,2024


ತಮ್ಮ ಮುದ್ದಿನ ಮಡದಿಗಾಗಿ ಕೆಎಲ್‌ ರಾಹುಲ್‌ ದುಬಾರಿ ಗಿಫ್ಟ್‌ ಕರೀದಿಸಿದ್ದಾರೆ, ಅಷ್ಟಕ್ಕೂ ರಾಹುಲ್‌ ಕರೀದಿಸಿರುವ ಗಿಫ್ಟ್‌ನ ಬೆಲೆ ಕೇಳಿದ್ರೆ ನೀವು ಶಾಕ್‌ ಆಗುತ್ತೀರಾ..! ಕೆ ಎಲ್‌ ರಾಹುಲ್‌ ಪತ್ನಿಗಾಗಿ ಕರೀದಿಸಿದ ಗಿಫ್ಟ್‌ ಯಾವುದು..? ಬೆಲೆ ಎಷ್ಟು..? ಇಲ್ಲಿದೆ ನೋಡಿ ಡಿಟೈಲ್ಸ್‌

ಪಾಲಿ ಹಿಲ್‌ನಲ್ಲಿ ಐಷಾರಾಮಿ ಫ್ಯಾಟ್

ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮುಂಬೈ ಸಮೀಪದ ಪಾಲಿ ಹಿಲ್‌ನಲ್ಲಿ ಐಷಾರಾಮಿ ಫ್ಯಾಟ್ ಖರೀದಿಸಿದ್ದಾರೆ.

ಫ್ಲಾಟ್ ಬೆಲೆ 20 ಕೋಟಿ

ಕೆಎಲ್ ರಾಹುಲ್ ಅವರ ಹೊಸ ಫ್ಲಾಟ್ ಬೆಲೆ 20 ಕೋಟಿ ರೂ. ಅವರು ತಮ್ಮ ಪತ್ನಿ ಅಥಿಯಾ ಶೆಟ್ಟಿಯೊಂದಿಗೆ ಇಲ್ಲಿ ವಾಸಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಧು ಬಿಲ್ಡರ್ಸ್

ಕೆಎಲ್ ರಾಹುಲ್ ಅವರ ಫ್ಲಾಟ್ 3350 ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಈ ಇದನ್ನು ಸಂಧು ಬಿಲ್ಡರ್ಸ್ ನಿರ್ಮಿಸಿದ್ದಾರೆ.

ದೊಡ್ಡ ತಾರೆಯರ ವಾಸತಾಣ

ಕೆಎಲ್ ರಾಹುಲ್ ಮನೆ ಖರೀದಿಸಿರುವ ಪ್ರದೇಶದಲ್ಲಿ ಬಾಲಿವುಡ್ ನ ಹಲವು ದೊಡ್ಡ ತಾರೆಯರು ವಾಸವಾಗಿದ್ದಾರೆ.

ಸ್ಟಾರ್ ಅಮೀರ್ ಖಾನ್

ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಪಾಲಿ ಹಿಲ್ ನಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಕಳೆದ ತಿಂಗಳಷ್ಟೇ ಅಮೀರ್ ಅಲ್ಲಿ 9.75 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ್ದರು.

ಶ್ರೀಲಂಕಾ ಪ್ರವಾಸದಲ್ಲಿ ಕೆಎಲ್ ರಾಹುಲ್

ಕೆಎಲ್ ರಾಹುಲ್ ಶೀಘ್ರದಲ್ಲೇ ಟೀಂ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಅವರು ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

ನಾಯಕತ್ವ

ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ಆಡದೇ ಇದ್ದಲ್ಲಿ ಕೆಎಲ್ ರಾಹುಲ್ ಗೆ ನಾಯಕತ್ವ ಸಿಗಬಹುದು.ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ಆಡದೇ ಇದ್ದಲ್ಲಿ ಕೆಎಲ್ ರಾಹುಲ್ ಗೆ ನಾಯಕತ್ವ ಸಿಗಬಹುದು.

VIEW ALL

Read Next Story