ಜಪಾನೀಯರು

ಜಪಾನೀಯರನ್ನು ಗಮನಿಸಿದಾಗ ಯಾವಾಗಲೂ ಯೌವ್ವನದಲ್ಲಿ ಇರುವಂತೆ ಕಾಣಿಸುತ್ತಾರೆ. ಇದಕ್ಕೆ ಏನು ಕಾರಣ ಎನ್ನುವುದು ಎಲ್ಲರಿಗೂ ಇರುವ ಒಂದು ಪ್ರಶ್ನೆ.

ಜಪಾನೀಯರು ಯಾವಾಗಲೂ ಯೌವ್ವನದಲ್ಲಿರುವಂತೆ ಕಾಣಲು ಅವರ ಸಂಸ್ಕೃತಿ, ಸಂಪ್ರದಾಯ ಹಾಗೂ ಆಹಾರ ಪದ್ಧತಿ, ಅವರ ಜೀವನ ಶೈಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇವರು ಸಂಸ್ಕರಿಸಿದ ಆಹಾರ, ಮಿತ ಸಕ್ಕರೆ, ಸಮುದ್ರ ಜೀವಿಗಳು, ಸೋಯಾ ಮತ್ತು ಅಕ್ಕಿಯನ್ನು ತಮ್ಮ ಆಹಾರದಲ್ಲಿ ಹೆಚ್ಚಾಗಿ ಬಳಸುತ್ತಾರೆ

ಜಪಾನಿಯರು ಪ್ರತಿದಿನ ಗ್ರೀನ್ ಟೀ ಕುಡಿಯುತ್ತಾರೆ ಇದು ದೀರ್ಘಕಾಲದ ಕಾಯಿಲೆಗಳಿಂದ ದೂರು ಮಾಡುತ್ತದೆ

ಗ್ರೀನ್ ಟೀ ಕುಡಿಯುವುದರಿಂದ ತ್ವಚೆಯು ಹೊಳೆಯುತ್ತದೆ

ಇವರು ಪ್ರತಿದಿನ ಉತ್ತಮ ಆಹಾರ, ವ್ಯಾಯಾಮ ಪದ್ಧತಿಯನ್ನು ರೂಡಿಸಿಕೊಳ್ಳುವುದಲ್ಲದೆ ಸೈಕ್ಲಿಂಗ್ ಮಾರ್ಷಲ್ ಆರ್ಟ್ಸ್ ಗಳನ್ನು ಮಾಡುತ್ತಾರೆ

ಇವರು ತಮ್ಮ ಮುಖಕ್ಕೆ ಸೀಬೆ, ಗ್ರೀನ್ ಟೀ ಮತ್ತು ಅಕ್ಕಿ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ ಇದರಿಂದ ಚರ್ಮ ಶಾಶ್ವತವಾಗಿ ಹೊಳಪನ್ನು ಪಡೆಯುತ್ತದೆ

ಇವರು ದಿನನಿತ್ಯ ಅತ್ಯಗತ್ಯ ನೀರು ಕುಡಿಯುವುದನ್ನು ರೂಢಿಸಿಕೊಂಡಿದ್ದಾರೆ

VIEW ALL

Read Next Story