ಕ್ರಿಕೆಟ್‌ ಅಷ್ಟೆ ಅಲ್ಲ. ಅಂದದಲ್ಲೂ ಈಕೆಯನ್ನ ಬೀಟ್‌ ಮಾಡೋಕೆ ಸಾಧ್ಯ ಇಲ್ಲ

ಕ್ರಿಕೆಟ್‌ ಸುಂದರಿ

ಎಲ್ಲಿಸ್ ಪೆರ್ರಿ ವಿಶ್ವದ ಅತ್ಯಂತ ಸುಂದರ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು.

ಬ್ಯಾಟಿಂಗ್‌ ಬ್ಯೂಟಿ

ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಎಲ್ಲಿಸ್ ಪೆರ್ರಿ ಪ್ರತಿನಿಧಿಸುತ್ತಿದ್ದಾರೆ.

ಸೌಂದರ್ಯಕ್ಕೂ ಸೈ

ಎಲ್ಲಿಸ್‌ ಕ್ರಿಕೆಟ್‌ನಿಂದ ಮಾತ್ರ ಅಲ್ಲ ತಮ್ಮ ಸೌಂದರ್ಯದಿಂದಲೂ ಫ್ಯಾನ್‌ ಬೇಸ್‌ ಹೊಂದಿದ್ದಾರೆ.

ಪೆರ್ರಿ ದಾಖಲೆ

ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿರುವ ಪೆರ್ರಿಗೆ ಸೋಶಿಯಲ್‌ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ.

ಪೆರ್ರಿ ಫ್ಯಾನ್ಸ್‌

ಪೆರ್ರಿ ಇನ್ಸ್ಟಾಗ್ರಾಂನಲ್ಲಿ ಸುಮಾರು 2.8 ಮಿಲಿಯನ್ ಫೋಲೋವರ್ಸ್‌ ಅನ್ನ ಹೊಂದಿದ್ದಾರೆ.

ಪೆರ್ರಿಗೆ ಫುಲ್‌ ಡಿಮ್ಯಾಂಡ್‌

ಪೆರ್ರಿ ತಂಡದಲ್ಲಿದ್ದಾಳೆ ಎಂದು ತಿಳಿದರೆ ಸಾಕು ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗುತ್ತಾರೆ.

VIEW ALL

Read Next Story