ಎಲ್ಲಿಸ್ ಪೆರ್ರಿ ವಿಶ್ವದ ಅತ್ಯಂತ ಸುಂದರ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು.
ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಎಲ್ಲಿಸ್ ಪೆರ್ರಿ ಪ್ರತಿನಿಧಿಸುತ್ತಿದ್ದಾರೆ.
ಎಲ್ಲಿಸ್ ಕ್ರಿಕೆಟ್ನಿಂದ ಮಾತ್ರ ಅಲ್ಲ ತಮ್ಮ ಸೌಂದರ್ಯದಿಂದಲೂ ಫ್ಯಾನ್ ಬೇಸ್ ಹೊಂದಿದ್ದಾರೆ.
ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿರುವ ಪೆರ್ರಿಗೆ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ.
ಪೆರ್ರಿ ಇನ್ಸ್ಟಾಗ್ರಾಂನಲ್ಲಿ ಸುಮಾರು 2.8 ಮಿಲಿಯನ್ ಫೋಲೋವರ್ಸ್ ಅನ್ನ ಹೊಂದಿದ್ದಾರೆ.
ಪೆರ್ರಿ ತಂಡದಲ್ಲಿದ್ದಾಳೆ ಎಂದು ತಿಳಿದರೆ ಸಾಕು ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗುತ್ತಾರೆ.