ಶ್ರೀಮಂತಿಕೆಯಲ್ಲಿ ವಿರಾಟ್ ಕೊಹ್ಲಿ ಹಿಂದಿಕ್ಕಿದ ಆಟಗಾರ ಈತನೆ ನೋಡಿ!

Published by: Nitin Tabib | Aug 10, 2023

2. ವಿಶ್ವದ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋನಾಲ್ದೊ ಹೆಸರು ಮುಂಚೂಣಿಯಲ್ಲಿದೆ.

Published by: Nitin Tabib | Aug 10, 2023

3. ಆದರೆ ಇದೀಗ ಓರ್ವ ಆಟಗಾರ ವಿರಾಟ್ ಹಾಗೂ ರೋನಾಲ್ಡೋ ಇಬ್ಬರನ್ನು ಕೂಡ ಹಿಂದಿಕ್ಕಿದ್ದಾನೆ.

Published by: Nitin Tabib | Aug 10, 2023

4. ಮಾಧ್ಯಮ ವರದಿಗಳ ಪ್ರಕಾರ ವಿನ್ಸ್ ಮ್ಯಾಕ್ ಮನ್ ವಿಶ್ವದ ಅತ್ಯಂತ ಶ್ರೀಮಂತ ಆಟಗಾರ ಎನಿಸಿಕೊಂಡಿದ್ದಾನೆ.

Published by: Nitin Tabib | Aug 10, 2023

5. ಮಾಧ್ಯಮ ವರದಿಗಳ ಪ್ರಕಾರ ವಿನ್ಸ್ ಒಟ್ಟು ಆಸ್ತಿ 2.2 ಬಿಲಿಯನ್ ಡಾಲರ್ ಗಳಷ್ಟಿದೆ ಎನ್ನಲಾಗಿದೆ.

Published by: Nitin Tabib | Aug 10, 2023

6 ವಿನ್ಸ್ ಮ್ಯಾಕ್ ಮನ್ WWE ಚೆರ್ಮನ್ ಆಗಿದ್ದಾರೆ.

Published by: Nitin Tabib | Aug 10, 2023

7. ತಮ್ಮ ತಂದೆಯಿಂದ ರೇಸ್ಲಿಂಗ್ ಖರೀದಿಸಿದ ವ್ಯಕ್ತಿಯೇ ಈ ವಿನ್ಸ್ ಮ್ಯಾಕ್ ಮನ್.

Published by: Nitin Tabib | Aug 10, 2023

8. ಹೌದು ತಮ್ಮ ತಂದೆಯಿಂದ ವಿನ್ಸ್ WWE ಖರೀದಿಸಿದ್ದಾರೆ.

Published by: Nitin Tabib | Aug 10, 2023

9. ವಿನ್ಸ್ ಓರ್ವ ಮಾಜಿ ರೇಸ್ಲರ್ ಕೂಡ ಆಗಿದ್ದಾರೆ.

Published by: Nitin Tabib | Aug 10, 2023

10. ತಮ್ಮ ಮುಂಬರುವ ಯೋಜನೆಗಳ ಹಿನ್ನೆಲೆ ವಿನ್ಸ್ ಇದೀಗ ತುಂಬಾ ಬ್ಯೂಸಿಯಾಗಿದ್ದಾರೆ.

Published by: Nitin Tabib | Aug 10, 2023

VIEW ALL

Read Next Story