ಇಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಸಂತಸದ ಸುದ್ದಿ, ಪೆಟ್ರೋಲ್ ದ್ವಿಚಕ್ರ ವಾಹನದ ಬೆಲೆಗೆ ಇಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಅವಕಾಶ!
Good News: ಓಲಾ ಎಲೆಕ್ಟ್ರಿಕ್ ಡಿಸೆಂಬರ್ ಟು ರಿಮೆಂಬರ್ ಅಭಿಯಾನ ಆರಂಭಿಸಲಿದೆ. ಈ ಅಭಿಯಾನ ಡಿಸೆಂಬರ್ 3, 2023 ಅಂದರೆ ನಾಳೆಯಿಂದ ಆರಂಭಗೊಳ್ಳಲಿದೆ. ಇದರ ಅಡಿ ಎಸ್1 ಎಕ್ಸ್ ಪ್ಲಸ್ ಇದೀಗ ರೂ.20,000ಗಳಷ್ಟು ರಿಯಾಯಿತಿಯೊಂದಿಗೆ 89, 999 ರೂ.ಗಳಿಗೆ ಖರೀದಿಸಬಹುದು. (Business News In Kannada)