ಬಲ್ಗೇರಿಯಾದ ಬಾಬಾ ವಂಗಾ

ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಬಾ ವಂಗಾ ಹೇಳಿರುವ ಹಲವಾರು ಭವಿಷ್ಯಗಳು ನಿಜವಾಗಿದೆ.

Puttaraj K Alur
Jan 02,2024

ಭಯೋತ್ಪಾದಕ ದಾಳಿ ಹೆಚ್ಚಳ

22024ರಲ್ಲಿ ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಳ ಆಗಲಿದ್ದು, ಉಗ್ರರು ಜೈವಿಕ ಅಸ್ತ್ರಗಳನ್ನು ಪ್ರಯೋಗ ಮಾಡಲಿದ್ದಾರಂತೆ.

ಜಾಗತಿಕ ಆರ್ಥಿಕ ಸಂಕಷ್ಟ

2024ರಲ್ಲಿ ಜಾಗತಿಕ ಆರ್ಥಿಕ ಸಂಕಷ್ಟ ಎದುರಾಗಲಿದ್ದು, ಸಾಲದ ಪ್ರಮಾಣ ಏರಿಕೆ ಆಗಲಿದೆ. ಜಾಗತಿಕ ರಾಜಕಾರಣ ಇದೇ ಕಾರಣಕ್ಕೆ ಒತ್ತಡಕ್ಕೆ ಸಿಲುಕಿದೆ.

ಪ್ರಾಕೃತಿಕ ದುರಂತ

2024ರಲ್ಲಿ ಸಾಕಷ್ಟು ಪ್ರಾಕೃತಿಕ ದುರಂತಗಳು ಸಂಭವಿಸುವ ಸಾಧ್ಯತೆಗಳಿದ್ದು, ಹವಾಮಾನ ವೈಪರಿತ್ಯ ಎದುರಾಗಲಿದೆ.

ಪುಟಿನ್ ಹತ್ಯೆಗೆ ಯತ್ನ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಕೆಲವು ರಷ್ಯಾ ಪ್ರಜೆಗಳೇ ಯತ್ನಿಸಲಿದ್ದಾರೆಂದು ಬಾಬಾ ವಂಗಾ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ.

ಸೈಬರ್ ಕ್ರೈಂ

2024ರಲ್ಲಿ ಸೈಬರ್ ಕ್ರೈಂ ಪ್ರಮಾಣದ ಹೆಚ್ಚಳ ಆಗಲಿದ್ದು, ಹ್ಯಾಕರ್ಗಳಿಂದ ಸೈಬರ್ ದಾಳಿ ನಡೆಯಲಿದೆ. ವಿದ್ಯುತ್ ಗ್ರಿಡ್ಗಳು, ಜಲ ಸಂಸ್ಕರಣಾ ಘಟಕಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎದುರಾಗಲಿದೆ.

ಕ್ಯಾನ್ಸರ್ & ಅಲ್ಜೈಮರ್

ವಿಜ್ಞಾನಿಗಳು ಕ್ಯಾನ್ಸರ್, ಅಲ್ಜೈಮರ್ ಸೇರಿದಂತೆ ಹಲವು ರೋಗಗಳಿಗೆ ಹೊಸ ಔಷಧಿಯನ್ನು ಕಂಡುಹಿಡಿಯಲಿದ್ದಾರಂತೆ.

ಕ್ವಾಂಟಂ ಕಂಪ್ಯೂಟರ್

ಕ್ವಾಂಟಂ ಕಂಪ್ಯೂಟರ್ ನಲ್ಲಿ ಹೊಸ ಸಂಶೋಧನೆಗಳು ನಡೆಯಲಿವೆ ಅಂತಾ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

VIEW ALL

Read Next Story