CBSE Results 2024:ವೇರಿಫಿಕೆಶನ್, ರಿವಾಲ್ಯುವೇಶನ್, ಇಂಪ್ರೂವ್ಮೆಂಟ್ ಎಗ್ಸಾಮ್ ಗಾಗಿ ಈ ರೀತಿ ಅರ್ಜಿ ಸಲ್ಲಿಸಿ

CBSE Revaluation of Exams:ವೇಳಾಪಟ್ಟಿಯ ಪ್ರಕಾರ, 12ನೇ ತರಗತಿ ವಿದ್ಯಾರ್ಥಿಗಳು ಮೇ 17 ರಿಂದ ಮೇ 21 ರವರೆಗೆ ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.10 ನೇ ತರಗತಿ ವಿದ್ಯಾರ್ಥಿಗಳು ಮೇ 20ರಿಂದ ಮೇ 24 ರವರೆಗೆ ಅರ್ಜಿ ಸಲ್ಲಿಸಬಹುದು.

Written by - Ranjitha R K | Last Updated : May 15, 2024, 12:41 PM IST
  • 10ನೇ ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
  • ಮರುಮೌಲ್ಯಮಾಪನದ ಸಂಪೂರ್ಣ ವೇಳಾಪಟ್ಟಿ ಪ್ರಕಟ
  • ವೇಳಾ ಪಟ್ಟಿಯ ಅನುಸಾರವಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
CBSE Results 2024:ವೇರಿಫಿಕೆಶನ್, ರಿವಾಲ್ಯುವೇಶನ್, ಇಂಪ್ರೂವ್ಮೆಂಟ್ ಎಗ್ಸಾಮ್ ಗಾಗಿ ಈ ರೀತಿ ಅರ್ಜಿ ಸಲ್ಲಿಸಿ title=

CBSE Revaluation of Exams: 10ನೇ ಮತ್ತು 12ನೇ ತರಗತಿಯ ಫಲಿತಾಂಶ ತೃಪ್ತಿಯಾಗಿಲ್ಲ ಎಂದಾದರೆ ಆ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಮಂಡಳಿ (CBSE) ಒಳ್ಳೆಯ ಸುದ್ದಿ ನೀಡಿದೆ.ಅಂಕಗಳ ಪರಿಶೀಲನೆ, ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಯ ನಕಲು ಪರಿಶೀಲನೆ ಮತ್ತು ಮರುಮೌಲ್ಯಮಾಪನದ ಸಂಪೂರ್ಣ ವೇಳಾಪಟ್ಟಿಯನ್ನು ಸಿಬಿಎಸ್‌ಇ ಸೋಮವಾರ ಬಿಡುಗಡೆ ಮಾಡಿದೆ. ಈ ವೇಳಾ ಪಟ್ಟಿಯ ಅನುಸಾರವಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 

ವೇಳಾಪಟ್ಟಿಯ ಪ್ರಕಾರ, 12ನೇ ತರಗತಿ ವಿದ್ಯಾರ್ಥಿಗಳು ಮೇ 17 ರಿಂದ ಮೇ 21 ರವರೆಗೆ ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.10 ನೇ ತರಗತಿ ವಿದ್ಯಾರ್ಥಿಗಳು ಮೇ 20ರಿಂದ ಮೇ 24 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ 500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : PM Modi Net Worth: ಮನೆ ಇಲ್ಲ, ಕಾರು ಇಲ್ಲ... ಪ್ರಧಾನಿ ಮೋದಿ ಆಸ್ತಿ ಮೌಲ್ಯ ಎಷ್ಟು? 2019 - 2024 ಹೋಲಿಕೆ! 

CBSE 10th Post Result Schedule  :

Activity Duration Fees
Verification of marks May 20 to May 24 Rs 500 per subject
Obtaining photocopy of evaluated answer books June 4 to June 5 Rs 500 per answer book
Revaluation of answers June 9 to June 10 Rs 100 per question

ಇದನ್ನೂ ಓದಿ : Pavan Kalyan : ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿ

CBSE 12th Post Result Schedule :

Activity
Duration Fees
Verification of marks
May 17 to May 21
Rs 500 per subject
Obtaining photocopy of evaluated answer books June 1 to June 2 Rs 700 per answer book
Revaluation of answers June 6 to June 7 Rs 100 per question

ಅರ್ಜಿ, ಶುಲ್ಕ ಪಾವತಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ. ಮರುಮೌಲ್ಯಮಾಪನದ ನಂತರ ಸಂಖ್ಯೆಗಳು ಒಂದು ಅಂಕಿಯಿಂದ ಕಡಿಮೆಯಾದರೂ ಬದಲಾವಣೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಸಂಖ್ಯೆಗಳು ಬದಲಾದರೆ, ವಿದ್ಯಾರ್ಥಿಗಳು 2024ರ ಹಳೆಯ 10 ಮತ್ತು 12 ನೇ ಮಾರ್ಕ್‌ಶೀಟ್ ಅನ್ನು ಸಲ್ಲಿಸಬೇಕಾಗುತ್ತದೆ. ನಂತರ ಅವರಿಗೆ ಹೊಸ ಮಾರ್ಕ್‌ಶೀಟ್ ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News