JioCinema Premium : ಮೇ 12ರಿಂದ ಜಿಯೊಸಿನಿಮಾದಲ್ಲಿ ಆನಿಮೇ ಷೋಗಳಿಗಾಗಿಯೇ ಒಂದು ಪ್ರತ್ಯೇಕ ಹಬ್ ಒಂದನ್ನು ಪರಿಚಯಿಸಲಾಗುತ್ತಿದೆ. ಆನಿಮೆ ಪ್ರಿಯರಿಗೆ ಇದೊಂದು ಅದ್ಭುತ ತಾಣವಾಗುವುದರಲ್ಲಿ ಸಂಶಯವೇ ಇಲ್ಲ. ಜಾಗತಿಕವಾಗಿ ಸೂಪರ್ಹಿಟ್ ಆಗಿರುವ ಆನಿಮೇ ‘ಡೆಮನ್ ಸ್ಲೇಯರ್’ನ ನಾಲ್ಕನೇ ಸೀಸನ್ನೊಂದಿಗೆ ಈ ಆನಿಮೆ ಹಬ್ಬ ಪ್ರಾರಂಭವಾಗಲಿದೆ.
JioCinema ಪ್ರೀಮಿಯಂ ಸದಸ್ಯರು ಸ್ಮಾರ್ಟ್ ಟಿವಿಗಳು ಸೇರಿದಂತೆ ಯಾವುದೇ ಸಾಧನದಲ್ಲಿ ವಿಶೇಷ ಸೀರಿಸ್, ಚಲನಚಿತ್ರಗಳು, ಹಾಲಿವುಡ್ ಬ್ಲಾಕ್ಬಸ್ಟರ್ಗಳು,ಮಕ್ಕಳ ಕಾರ್ಯಕ್ರಮಗಳು ಮತ್ತು ಟಿವಿ ಮನರಂಜನೆಯನ್ನು ಆನಂದಿಸಬಹುದು.
TATA IPL 2024 : ಇದೇ ಮಾರ್ಚ್ 22ರಂದು ಶುರುವಾಗಲಿರುವ ಟಾಟಾ ಐಪಿಎಲ್ 2024ರ ಸೀಸನ್ ಬರುವಿಕೆಗಾಗಿ ಜನ ಕಾತುರದಿಂದ ಕಾಯುತ್ತಿದ್ದು, ಈ ಕಾತುರತೆಯನ್ನು ಹೆಚ್ಚಿಸಲು ಜಿಯೋ ಸಿನಿಮಾ ಈಗಾಗಲೇ ಮೂರು ಜಾಹೀರಾತುಗಳನ್ನು ಬಿಡುಗಡೆಗೊಳಿಸಿದೆ. ಆ ಪೈಕಿ ಜಾಹೀರಾತೊಂದರಲ್ಲಿ ಕ್ಯಾಪ್ಟನ್ ಕೂಲ್ ಮತ್ತು ಜಿಯೋ ಸಿನಿಮಾ ಒಟ್ಟಿಗೆ ಕೈ ಜೋಡಿಸಿದ್ದಾರೆ.
BBK 10: ಹಿಂದಿನ ಎಪಿಸೋಡ್ನಲ್ಲಿ ನಮ್ರತಾ ಅವರು ವಿನಯ್ ಅವರನ್ನು ಆಟದಿಂದ ಕೈಬಿಟ್ಟಾಗಲೇ ಇಂಥದೊಂದು ಸೂಚನೆ ಕಾಣಿಸಿಕೊಂಡಿತ್ತು. ಈಗ ಅಂಥದ್ದೇ ಇನ್ನೊಂದು ಘಟನೆ ಬಿಗ್ಬಾಸ್ ಮನೆಯೊಳಗೆ ನಡೆದಿದೆ.
BiggBoss Kannada: ಬೇರೆಯವರು ಬಿಡಿ, ಸ್ವತಃ ಅವರಿಗೇ ಎರಡು ಮೂರು ವಾರಕ್ಕಿಂತ ಹೆಚ್ಚು ಇಲ್ಲಿರಲಾರೆ ಎಂದು ಅನಿಸಿತ್ತಂತೆ! ಎಲ್ಲರೊಂದಿಗೆ ಸ್ನೇಹದೊಂದಿಗೆ ವರ್ತಿಸುವ ಗುಣ, ಸತ್ಯಕ್ಕೆ, ಪ್ರಾಮಾಣಿಕತೆಗೆ ಅಂಟಿಕೊಂಡಿರುವ ಬದ್ಧತೆ, ಇದ್ದಿದ್ದನ್ನು ಇದ್ದ ಹಾಗೆ ನೇರವಾಗಿ ಹೇಳುವ ದಿಟ್ಟ ಸ್ವಭಾವದಿಂದಲೇ ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದ್ದ ಮೈಕಲ್ ಅಜಯ್ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ.
Bigg Boss Kannada Season 10: ಕಾರ್ತಿಕ್ ಅವರು ವರ್ತೂರು ಸಂತೋಷ್ ಗೆ ಕಳಪೆ ನೀಡಿದ್ದರೆ, ತನಿಷಾ, ಮೈಕಲ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಮನೆಯ ಸದಸ್ಯರ ಬಾಯಲ್ಲಿ ಮೈಕಲ್ ಮತ್ತು ವರ್ತೂರು ಸಂತೋಷ್ ಹೆಸರೇ ಹೆಚ್ಚು ಸಲ ಬಂದಂತಿದೆ.
Captaincy task in BBK 10: ಈ ಸಲ ಕ್ಯಾಪ್ಟನ್ಸಿ ಟಾಸ್ಕ್ಗೆ ಬಿಗ್ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಯಾವ ಐದು ಸ್ಪರ್ಧಿಗಳು ಆಡಬೇಕು ಎಂದು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ!
ತನಿಷಾ, ‘ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ’ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತ ಕುಣಿದಾಡುತ್ತಿದ್ದ ಸಂಗೀತಾ ಮುಖದಲ್ಲಿ ಒಮ್ಮೆಲೇ ದುಮ್ಮಾನ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಆ ಕ್ಷಣದಲ್ಲಿ ಅದು ಮುಗಿದು ಹೋದಂತೆ ಕಂಡರೂ ಸಂಗೀತಾ ಮನಸಲ್ಲಿ ಈ ವಿಷಯ ಬೆಳಯುತ್ತಲೇ ಇದ್ದ ಹಾಗಿದೆ.
BBK 10: ನಿನ್ನೆ ಎದುರಾಳಿ ತಂಡದ ಸ್ಫರ್ಧಿಗಳ ಮುಖದ ಮೇಲೆ ವಿವಿಧ ಭಾವಗಳನ್ನು ಮೂಡಿಸುವ ಟಾಸ್ಕ್ ಅನ್ನು ಬಿಗ್ಬಾಸ್ ನೀಡಿದ್ದರು. ಹಾಗೆ ನೋಡಿದರೆ ಕೃತಕವಾಗಿ ಪ್ರಯತ್ನಿಸಿ ಆಯಾ ಭಾವವನ್ನು ಮೂಡಿಸಲು ಯಾರೂ ಯಶಸ್ವಿಯಾಗಿರಲಿಲ್ಲ.
BBK 10: ಇಂದಿನ ಎಪಿಸೋಡ್ ಸಖತ್ ಎಂಟರ್ಟೈನಿಂಗ್ ಆಗಿರುತ್ತದೆ ಎಂಬುದರ ಸೂಚನೆ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿಯೇ ಸಿಕ್ಕಿದೆ. ‘ಬಾರೇ ರಾಜಕುಮಾರಿ’ ಎಂದು ಕಾರ್ತಿಕ್ ಅವರು ತುಕಾಲಿ ಸಂತೋಷ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದಾಗ ಇಡೀ ಮನೆಯೇ ದಂಗಾಬಿಟ್ಟಿತ್ತು.
ಸಣ್ಣದೊಂದು ಅಡ್ಡಮಾತು ಬಂದರೂ ಸಿಟ್ಟಿಗೆದ್ದು ಕಿರುಚಾಡುವ ಕಾರ್ತಿಕ್, ಒಂದೇ ಒಂದು ತಪ್ಪು ಮಾತಿಗೆ ಸಿಡಿದೇಳುವ ಸಂಗೀತಾ ಇಬ್ಬರೂ ಈ ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನೆ ಕೂತಿದ್ದಾರೆ!
BiggBoss Kannada 10: ರಕ್ಷಕ್ ಜಾಸ್ತಿ ಮಾತಾಡ್ತಾನೆ. ಕೋಪ ಬರತ್ತೆ ಅಂತೆಲ್ಲ ಇತ್ತು. ಅದೆಲ್ಲ ಯಾವ್ದೂ ಇಲ್ಲ. ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಿಸ್ಲಿಲ್ವೇನೋ. ನಾನು ಇರೋದೇ ಹಾಗೆ. ಮನೆಲೂ ಹಾಗೇ ಇರ್ತೀನಿ. ಇರುವಷ್ಟು ದಿನ ಚೆನ್ನಾಗಿದ್ದೇನೆ.
BBK10: ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ ಎಂಬ ನಿಯಮವೇ ಈ ಚಕಮಕಿಗೆ ಕಾರಣವಾದಂತಿದೆ. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ.
Bigg Boss Kannada: ಎರಡನೇ ವಾರದಲ್ಲಿ ತುಕಾಲಿ ಅವರು ಕೊಂಚ ಸೀರಿಯಸ್ ಆದಂತೆ ಕಾಣಿಸಿದ್ದರು. ಅದಕ್ಕೆ ಪೂರಕವಾಗಿ ನಾಮಿನೇಷನ್ ಟಾಸ್ಕ್ನಲ್ಲಿ ಇಶಾನಿ ಮತ್ತು ಅವರ ನಡುವೆ ನಡೆದಿದ್ದ ಮಾತಿನ ಚಕಮಕಿ ಕೂಡ ಹೀಟ್ ಆಗಿಯೇ ಇತ್ತು.
Bigg Boss: ಬಿಗ್ಬಾಸ್ ಮನೆಯಲ್ಲಿ ಇಬ್ಬರು ಸದಸ್ಯರನ್ನು ನಾಮಿನೇಷನ್ ಮಾಡುವುದರ ಜೊತೆಗೆ ಎಲ್ಲರೂ ಒಂದೊಂದು ಕಾರಣ ಹೇಳಬೇಕಿತ್ತು. ಈ ವಾರ ಭಾಗ್ಯಶ್ರೀ, ತುಕಾಲಿ ಸಂತು, ಮೈಕೆಲ್, ಗೌರೀಶ್, ಸಂಗೀತ ನಾಮಿನೇಟ್ ಆಗಿದ್ದಾರೆ. ಈ ವೇಳೆ ಸಾಕಷ್ಟು ಜನ ಭಾಗ್ಯಶ್ರೀ ಅವರ ಹೆಸರನ್ನು ತೆಗೆದುಕೊಂಡರು.
Bigg Boss Season 10: ಪ್ರತಿ ಸೀಸನ್ನಂತೆ ಈ ಬಾರಿ ಆಟ, ಟಾಸ್ಕ್, ಜಗಳ ಎಲ್ಲವು ಪ್ರತಿ ಸೀಸನ್ನಂತೆ ನಡೆಯುತ್ತಿದೆ. ಆದರೂ ಸಮ್ ಥಿಂಗ್ ಈಸ್ ಮಿಸ್ಸಿಂಗ್ ಅಂತಿದ್ದಾರೆ ವೀಕ್ಷಕರು. ಅದೇ ಚಾರ್ಲಿ ಬಿಗ್ಬಾಸ್ ಮನೆಗೆ ಚಾರ್ಲಿ ಎಂಟ್ರಿಯಾಗದೆ ಇರುವುದೇ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದೆ.
Bigg Boss Season 10: ‘ನೀವೀಗ ಬಾಸ್’ ಸೆಗ್ಮೆಂಟ್ನಲ್ಲಿ ಪ್ರಶ್ನೆಯೊಂದನ್ನು ಜನಮತಕ್ಕಾಗಿ ಇಡಲಾಗಿದೆ. ಇದರ ಮೂಲಕ ಬಿಗ್ಬಾಸ್ ಮನೆಯೊಳಗಿನ ‘ಅಸಮರ್ಥ’ರ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ಪ್ರೇಕ್ಷಕಪ್ರಭುವಿಗೆ ನೀಡಲಾಗಿದೆ.
ಜಿಯೋಸಿನಿಮಾ ಒಂದೇ ದಿನ 2.5 ಕೋಟಿಗಿಂತ ಡೌನ್ಲೋಡ್ಗಳನ್ನು ಕಂಡಿತು ಮತ್ತು ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಬಾರಿ ಇನ್ಸ್ಟಾಲ್ ಮಾಡಲಾದ ಆ್ಯಪ್ ಎಂಬ ದಾಖಲೆಗೆ ಕಾರಣವಾಯಿತು. ಮೊದಲ ನಾಲ್ಕು ವಾರಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆಯ ನಂತರ, ಅಭಿಮಾನಿಗಳನ್ನು ಸಂತೋಷಪಡಿಸಲು ಜಿಯೋಸಿನಿಮಾ 360-ಡಿಗ್ರಿ ವೀಕ್ಷಣೆ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.