Forbes Global 2000 List: ಫೋರ್ಬ್ಸ್ನ ಹೊಸ ಜಾಗತಿಕ ಪಟ್ಟಿಯಲ್ಲಿ ರಿಲಯನ್ಸ್ 8 ಸ್ಥಾನ ಮೇಲಕ್ಕೆರಿದೆ. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಫೋರ್ಬ್ಸ್ನ ಇತ್ತೀಚಿನ 'ಗ್ಲೋಬಲ್ 2000' ಪಟ್ಟಿಯಲ್ಲಿ ಎಂಟು ಸ್ಥಾನಗಳನ್ನು ಮೇಲೇರಿ 45 ನೇ ಸ್ಥಾನ ತಲುಪಿದೆ.
ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಅಂಬಾನಿ ಜೊಡಿಗೆ ಹೆಣ್ಣು ಮಗು ಜನಿಸಿರುವುದಾಗಿ ಕುಟುಂಬ ತಿಳಿಸಿದೆ. ಈ ಸಿಹಿ ಸುದ್ದಿ ತಿಳಿಯುತ್ತಲೇ ದಂಪತಿಗಳಿಗೆ ಕುಟುಂಬಸ್ಥರು, ಸ್ನೇಹಿತರು ಮತ್ತು ಹಿತೈಷಿಗಳು ಶುಭ ಕೋರುತ್ತಿದ್ದಾರೆ ಅಲ್ಲದೆ, ಆಶೀರ್ವಾದ ಮಾಡುತ್ತಿದ್ದಾರೆ.
Shloka Mehta Pregnant: ಮುಖೇಶ್ ಅಂಬಾನಿ-ನೀತಾ ಅಂಬಾನಿ ಅವರ ಹಿರಿಯ ಸೊಸೆ, ಅವರ ಹಿರಿಯ ಮಗ ಆಕಾಶ್ ಅಂಬಾನಿ ಅವರ ಪತ್ನಿ ಶ್ಲೋಕಾ ಮೆಹ್ತಾ ಅವರು NMACC ಲಾಂಚ್ನ ಸಮಯದಲ್ಲಿ ಎರಡನೇ ಬಾರಿಗೆ ತಾಯಿಯಾಗಲಿದ್ದಾರೆ ಎಂದು ಬಹಿರಂಗಪಡಿಸಿದರು. ಇತ್ತೀಚೆಗೆ, ಶ್ಲೋಕಾ ಮೆಹ್ತಾ ಅವರ ಸೀಮಂತ ಸಮಾರಂಭ ನಡೆಯಿತು.
Reliance Industries Ltd: ಒಂದು ವೇಳೆ ನಿಮ್ಮ ಕಂಪನಿಯ ಮಾಲೀಕರು ಕೂಡ ನಿಮಗೆ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದರೆ ಹೇಗಿರುತ್ತದೆ ಒಮ್ಮೆ ಯೋಚಿಸಿ ನೋಡಿ. ಬಹುಶಃ ನೀವು ನಿಮ್ಮ ಅದೃಷ್ಟವನ್ನು ನಂಬದೆ ಇರಬಹುದು. ಆದರೆ ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಈ ಔದಾರ್ಯ ಮೆರೆದಿದ್ದು, 1500 ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
Apple BKC Store: ವಿಶ್ವದ ಟಾಪ್ ಟೆಕ್ ಆಪಲ್ ಕಂಪನಿಯು ಮುಂಬೈನಲ್ಲಿ ತನ್ನ ಮೊದಲ ಮಳಿಗೆಯನ್ನುಇಂದು ತೆರೆದಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಸಾರಥ್ಯದಲ್ಲಿ ಆಪಲ್ನ ಮೊದಲ ಅಧಿಕೃತ ಸ್ಟೋರ್ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್ನಲ್ಲಿ ತೆರೆಯಲಾಯಿತು.
Billionaires Poor Look Photos: ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಮುಖೇಶ್ ಅಂಬಾನಿ, ಮಾರ್ಕ್ ಜುಕರ್ಬರ್ಗ್, ವಾರೆನ್ ಬಫೆಟ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರಂತಹ ವ್ಯಕ್ತಿಗಳು ಕಡುಬಡವರಾದರೆ ಹೇಗೆ ಕಾಣಿಸಬಹುದು? ಈ ಪ್ರಶ್ನೆಗೆ ಉತ್ತರವನ್ನು ಭಾರತ ಮೂಲಕ ಕಲಾವಿದ ಚಿತ್ರಿಸಿದ್ದು, ನೈಜವಾಗಿ ಕಾಣಿಸುತ್ತಿದೆ.
Ambani family: ಅಂಬಾನಿಯವರ ಎನ್ಎಂಎಸಿಸಿ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿಲಾಯಿತು. ಇದರ ನಡುವೆ ಈ ಅದ್ದೂರಿ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಅತಿಥ್ಯ ಸ್ವೀಕಾರ ಎಲ್ಲರ ಗಮನ ಸೆಳೆದಿದೆ.
Nita Mukesh Ambani Cultural Centre: ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಕಲ್ಚರಲ್ ಸೆಂಟರ್ ಸ್ಥಾಪಿಸಲಾಗಿದೆ. ಈ ಸಂಸ್ಥೆಯನ್ನು ಭಾರತ ಮತ್ತು ವಿದೇಶಗಳ ಕಲಾವಿದರ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿಲಾಯಿತು.
ಉದ್ಯಮಿ ಮತ್ತು ದೇಶದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಆಂಟಿಲಿಯಾ ಹೆಸರಿನ ಭಾರತದ ಅತ್ಯಂತ ದುಬಾರಿ ಮನೆಯ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಮನೆಯು 15,000 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಮತ್ತು ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ.
Indian Celebrities And Their Electric Cars: ಸಾಮಾನ್ಯ ಜನರಷ್ಟೇ ಅಲ್ಲ, ಭಾರತದ ಮಿಲಿಯನೇರ್ ಸೆಲೆಬ್ರಿಟಿಗಳು ಸಹ ಎಲೆಕ್ಟ್ರಿಕ್ ಕಾರುಗಳನ್ನು ಬಳಸುತ್ತಾರೆ. ಈ ವಿಚಾರದಲ್ಲಿ ಕಿಂಗ್ ವಿರಾಟ್ ಕೊಹ್ಲಿ, ಉದ್ಯಮಿ ಮುಖೇಶ್ ಅಂಬಾನಿ, ಧೋನಿ ಹೊರತಾಗಿಲ್ಲ. ಇಂದು ನಾವು ಸೆಲೆಬ್ರಿಟಿಗಳು ಬಳಕೆ ಮಾಡುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ನಿನ್ನೆ ಮುಖೇಶ್ ಅಂಬಾನಿ, ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಇದೀಗ ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಹಾಗು ಮುಖೇಶ್ ಅಂಬಾನಿ ಮಕ್ಕಳು ಹಾಗು ಸೊಸೆಯಂದಿರ ಜೊತೆ ಹೆಜ್ಜೆಹಾಕಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Good News To Jio Users: ಟೆಲಿಕಾಂ ಕಂಪನಿ ಮುಂದಿನ ವರ್ಷ ದೇಶಾದ್ಯಂತ ತನ್ನ 5ಜಿ ಸೇವೆ ಬಿಡುಗಡೆ ಮಾಡಲಿದೆ ಹಾಗೂ ಈ ಮಾಹಿತಿಯನ್ನು ರಿಲಯನ್ಸ್ ಇಂಡಸ್ಟ್ರಿ ಅಧ್ಯಕ್ಷ ಮುಕೇಶ್ ಅಂಬಾನಿ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಮುಂದಿನ ವರ್ಷ ಪ್ಯಾನ್ ಇಂಡಿಯಾ 5ಜಿ ಸೇವೆ ರೊಲ್ ಔಟ್ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
Mukesh Ambani son engagement : ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಇಂದು ರಾಧಿಕಾ ಮರ್ಚೆಂಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ಜಿ ದೇವಸ್ಥಾನದಲ್ಲಿ ದಂಪತಿಗಳು ಸಾಂಪ್ರದಾಯಿಕವಾಗಿ ಗುರು ಹಿರಿಯರ ನಡುವೆ ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ಕುರಿತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Mukesh Ambani Tirumala Visit: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸೋಮವಾರ ಮುಕೇಶ್ ಅಂಬಾನಿ ಅವರು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.