Kareena Kapoor In pataudi palace: ಸ್ಟಾರ್ ನಟರ ಮಕ್ಕಳು ಐಷಾರಾಮಿ ಜೀವನ ನಡೆಸುತ್ತಾರೆ ಎಂದು ಎಲ್ಲರೂ ಊಹಿಸುತ್ತಾರೆ. ಆದರೆ ಕೆಲವೊಮ್ಮೆ ಸ್ಟಾರ್ ಪೋಷಕರು ದುರಾದೃಷ್ಟದಿಂದ ಹಣವನ್ನು ಕಳೆದುಕೊಂಡಾಗ ಬದುಕು ಬೀದಿಗೆ ಬರುತ್ತದೆ.
Sara Ali Khan Engagement: ಬಾಲಿವುಡ್ ಖ್ಯಾತ ನಟಿ ಸಾರಾ ಅಲಿ ಖಾನ್ ಶ್ರೀಮಂತ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ಧಿ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Kareena Kapoor Saif Ali Khan Love Story: ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಬಾಲಿವುಡ್’ನ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿದ್ದು, ಅನೇಕರಿಗೆ ಮೆಚ್ಚುಗೆಯ ಜೋಡಿಯೂ ಹೌದು.
Bollywood Actress: ಆಲಿಯಾ ಭಟ್ ಅವರನ್ನು ವರಿಸುವುದಕ್ಕಿಂತ ಮುಂಚೆ ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಲು ನಟಿಯೊಬ್ಬರು ಬಯಸಿದ್ದಾಗಿ ಹೇಳಿಕೊಂಡಿದ್ದಾರೆ.. ರಣಬೀರ್ ಗಿಂತ 13 ವರ್ಷ ಚಿಕ್ಕವಳಾಗಿರುವ ನಟಿಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ...
Kareena Kapoor Khan : ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ .ರೊಮ್ಯಾಂಟಿಕ್ ಕಾಮಿಡಿಗಳಿಂದ ಅಪರಾಧ ನಾಟಕಗಳವರೆಗೆ ಹಲವಾರು ಚಲನಚಿತ್ರ ಪ್ರಕಾರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವುದಕ್ಕಾಗಿ ಹೆಸರುವಾಸಿಯಾಗಿರುವ ನಟಿ ಕರೀನಾ. ರಾಕೇಶ್ ರೋಷನ್ನ ಕಹೋ ನಾ... ಪ್ಯಾರ್ ಹೈ (2000) ನಲ್ಲಿ ಹೃತಿಕ್ ರೋಷನ್ ಎದುರು ನಾಯಕಿಯಾಗಿ ನಟಿಸಿದರು.
Sara Ali Khan : ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . 2018 ರಲ್ಲಿ ಪ್ರಣಯ ನಾಟಕ ಕೇದಾರನಾಥ್ ಮತ್ತು ಆಕ್ಷನ್ ಹಾಸ್ಯ ಸಿಂಬಾದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು . ಅತ್ರಾಂಗಿ ರೇ (2021) ನಾಟಕದಲ್ಲಿ ನಟಿಸಿದರು ಮತ್ತು ರೊಮ್ಯಾಂಟಿಕ್ ಹಾಸ್ಯ ಜರಾ ಹಟ್ಕೆ ಜರಾ ಬಚ್ಕೆ (2023) ನಲ್ಲಿ ವಾಣಿಜ್ಯ ಯಶಸ್ಸನ್ನು ಪಡೆದರು.
Shahid-Kareena breakup story: ಶಾಹಿದ್ ಮತ್ತು ಕರೀನಾ ಕಪೂರ್ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಆದರೆ ಈ ಜೋಡಿ ಹಠಾತ್ ಬ್ರೇಕಪ್ ಮಾಡಿಕೊಂಡಿತ್ತು... ಅಷ್ಟಕ್ಕೂ ಇವರಿಬ್ಬರ ಸಂಬಂಧ ಮುರಿದು ಬೀಳಲು ಕಾರಣವೇನು?
Kareena Kapoor Following Religion: ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರು ತಮ್ಮ ಮಗ ನಟ ಸೈಫ್ ಅಲಿ ಖಾನ್ ಅವರೊಂದಿಗೆ ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿಥ್ ಕರಣ್’ನಲ್ಲಿ ಪಾಲ್ಗೊಂಡಿದ್ದರು.
Saif ali khan marriage : ಬಾಲಿವುಡ್ ಸ್ಟಾರ್ ಜೋಡಿಗಳಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ಜೋಡಿಯೂ ಒಂದು. ಯಾವುದೇ ವಿವಾದವಿಲ್ಲದೆ ಈ ಜೋಡಿ ಸಂತೋಷದ ಜೀವನ ಕಳೆಯುತ್ತಿದೆ. ಆಗಾಗ ಮಗ ತೈಮೂರ್ ಜೊತೆ ಪ್ರವಾಸಕ್ಕೆ ಹೋಗುವ ಸೈಫ್-ಕರೀನಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
celebrities who had extra-marital affairs: ಬಿ-ಟೌನ್’ನಲ್ಲಿ ಇದು ಸಾಮಾನ್ಯದಂತಾಗಿದೆ. ಮದುವೆಯಾಗಿ ಮಕ್ಕಳಿದ್ದರೂ ಸಹ ನಟಿಯರ ಜೊತೆ ವಿವಾಹೇತರ ಸಂಬಂಧಗಳನ್ನು ಕೆಲ ನಟರು ಹೊಂದಿದ್ದು, ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ
Kareena Kapoor : ಒಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದ ಕರೀನಾ ಕಪೂರ್ ಇತ್ತೀಚೆಗೆ OTT ಅಂಗಳಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
Allu Arjun Daughter in Devara film : ಆರ್ಆರ್ಆರ್ನ ಯಶಸ್ಸಿನಲ್ಲಿ ಮುಳುಗಿರುವ ಜೂನಿಯರ್ ಎನ್ಟಿಆರ್ ಪ್ರಸ್ತುತ ಅವರ ಮುಂದಿನ, ʼದೇವರಾʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಬಾಲ್ಯದ ಪಾತ್ರವನ್ನು ಅಲ್ಲು ಅರ್ಜುನ್ ಪುತ್ರಿ ನಿರ್ವಹಿಲಿದ್ದಾರೆ ಎನ್ನಲಾಗುತ್ತಿದೆ.
Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್ ನಟನ ಆಸ್ತಿ ವಿವರ.
Hanuman Movie: ಇತ್ತಿಚೇಗೆ ಸಾಲಾಗಿ ಸಾಲಾಗಿ ಪೌರಾಣಿಕ ಸಿನಿಮಾಗಳು ಬರುತ್ತಿವೆ. ರಾಮಾಯಣ ಆಧಾರಿತವಾದ ‘ಆದಿಪುರುಷ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದೇ ಸಿನಿಮಾ ಸುದ್ದಿಯಲ್ಲಿದೆ. ಅದರ ಬೆನ್ನಲೇ ಇದೀಗ ‘ಹನುಮಾನ್’ ಸಿನಿಮಾ ತೆರೆಯ ಮೇಲೆ ಬರಲು ಸಜ್ಜಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.