Budget 2024: ಆದಾಯ ತೆರಿಗೆ ಸ್ಲ್ಯಾಬ್​​​ನಲ್ಲಿ ಬದಲಾವಣೆ

Published by: Puttaraj K Alur | Jul 23, 2024

ತೆರಿಗೆ ಸ್ಲ್ಯಾಬ್ ಬದಲಾವಣೆ

ಹೊಸ ವಿಧಾನದಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ತುಸು ಬದಲಾವಣೆಯನ್ನು ಮಾಡಲಾಗಿದೆ.

Published by: Puttaraj K Alur | Jul 23, 2024

ಶೂನ್ಯ ತೆರಿಗೆ

0-3 ಲಕ್ಷ ರೂ. ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ

Published by: Puttaraj K Alur | Jul 23, 2024

ಶೇ.5ರಷ್ಟು ತೆರಿಗೆ

3 ರಿಂದ 7 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ.5ರಷ್ಟು ತೆರಿಗೆ

Published by: Puttaraj K Alur | Jul 23, 2024

ಶೇ.10ರಷ್ಟು ತೆರಿಗೆ

7 ರಿಂದ 10 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ.10ರಷ್ಟು ತೆರಿಗೆ

Published by: Puttaraj K Alur | Jul 23, 2024

ಶೇ15ರಷ್ಟು ತೆರಿಗೆ

10-12 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ15ರಷ್ಟು ತೆರಿಗೆ

Published by: Puttaraj K Alur | Jul 23, 2024

ಶೇ.20ರಷ್ಟು ತೆರಿಗೆ

12-15 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ.20ರಷ್ಟು ತೆರಿಗೆ

Published by: Puttaraj K Alur | Jul 23, 2024

ಶೇ.30ರಷ್ಟು ತೆರಿಗೆ

15 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಆದಾಯಕ್ಕೆ ಶೇ.30ರಷ್ಟು ತೆರಿಗೆ

Published by: Puttaraj K Alur | Jul 23, 2024

VIEW ALL

Read Next Story