ಇಂದಿಗೆ 10 ವರ್ಷ

ದೇಶದ ಕೋಟ್ಯಂತರ ಬಡವರ ಬದುಕು ಬದಲಿಸಿದ ಪ್ರಧಾನಿ ಮೋದಿಯವರ ಮಹತ್ವದ ಯೋಜನೆ ʼಪ್ರಧಾನ ಮಂತ್ರಿ ಜನಧನ್‌ʼ ಜಾರಿಯಾಗಿ ಇಂದಿಗೆ 10 ವರ್ಷ.

10/10 ಚಾಲೆಂಜ್

ದಶಕದ ಸಂಭ್ರಮಾಚರಣೆಗೆ ಮೆರಗು ತಂದಿರುವ ಜನಧನ ಯೋಜನೆಯ 10/10 ಚಾಲೆಂಜ್ ಆಗಸ್ಟ್‌ 28ರಂದು ಕ್ವಿಜ್‌ ಆಯೋಜಿಸಲಾಗಿದೆ.

ʼಜನ್‌ಧನ್‌ʼ ಯೋಜನೆ

ಕೇಂದ್ರ ಸರ್ಕಾರದ ʼಜನ್‌ಧನ್‌ʼ ಯೋಜನೆಯ ಚಾಲೆಂಜ್‌ನಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನ ಗೆಲ್ಲಿರಿ.

ಪುಸ್ತಕ ಗೆಲ್ಲುವ ಅವಕಾಶ

ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ನೀತಿಗಳ ಕುರಿತ ವಿಶೇಷ ಸಹಿಯಿರುವ ಪುಸ್ತಕಗಳನ್ನು ಗೆಲ್ಲುವ ಅವಕಾಶ ನಿಮ್ಮದಾಗಲಿದೆ.

ಆಗಸ್ಟ್‌ 28 ಚಾಲೆಂಜ್‌

ಇದೇ ಆಗಸ್ಟ್‌ 28ರಂದು ನಡೆಯಲಿರುವ ಈ ಚಾಲೆಂಜ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

NaMo ಆ್ಯಪ್‌

NaMo ಆ್ಯಪ್‌ನಲ್ಲಿ ʼಜನ್‌ಧನ್‌ʼ ಚಾಲೆಂಜ್‌ ಲೈವ್‌ ಇರಲಿದೆ.

ಆಕರ್ಷಕ ಬಹುಮಾನ

ನೀವೂ ಸಹ ಈ ಚಾಲೆಂಜ್‌ನಲ್ಲಿ ಭಾಗವಹಿಸಿ ಮತ್ತು ಆಕರ್ಷಕ ಬಹುಮಾನವನ್ನು ಗೆಲ್ಲಿರಿ.

ಬಹುಮಾನ ಗೆಲ್ಲಿರಿ

ಪ್ರತಿಯೊಬ್ಬರೂ ಸಹ ಈ ಚಾಲೆಂಜ್‌ನಲ್ಲಿ ಭಾಗವಹಿಸಬಹುದು & ಬಹುಮಾನ ಕೂಡ ಗೆಲ್ಲಬಹುದು.

VIEW ALL

Read Next Story