ಹಾಲಿನಲ್ಲಿ ಕಡಲೆಪುರಿ ನೆನೆಸಿ ತಿಂದರೆ ಈ ಸಮಸ್ಯೆಗಳಿಂದ ಸಿಗುವುದು ಶಾಶ್ವತ ಮುಕ್ತಿ

Ranjitha R K
Aug 28,2024

ಪೋಷಕ ತತ್ವ

ಹಾಲು ಸೇವನೆಯಿಂದ ದೇಹಕ್ಕೆ ಅನೇಕ ಪೋಷಕ ತತ್ವಗಳು ಸಿಗುತ್ತವೆ. ಇನ್ನು ಹಾಲಿಗೆ ಕಡಲೆಪುರಿ ಬೆರೆಸಿ ಸೇವಿಸಿದರೆ ಅದರ ಲಾಭ ದುಪ್ಪಟ್ಟಾಗುವುದು.

ಆರೋಗ್ಯ ಲಾಭ

ಹಾಲನ್ನು ಬಿಸಿ ಮಾಡಿ ಬಿಸಿ ಹಾಲಿಗೆ ಕಡಲೆಪುರಿ ಹಾಕಿ ಸೇವಿಸಿದರೆ ಆರೋಗ್ಯಕ್ಕೆ ನಾನ ರೀತಿಯಲ್ಲಿ ಪ್ರಯೋಜನವಾಗುವುದು.

ತ್ವರಿತ ಶಕ್ತಿ

ದೇಹದಲ್ಲಿ ನಿತ್ರಾಣವಾಗುತ್ತಿದ್ದರೆ ಹಾಲು ಮತ್ತು ಕಡಲೆಪುರಿ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸಿಕೊಡುತ್ತದೆ.

ಜೀರ್ಣಕ್ರಿಯೆ

ಹಾಲು ಮತ್ತು ಕಡಲೆಪುರಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದು ಮಲಬದ್ದತೆ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಮೂಳೆಗಳ ಆರೋಗ್ಯ

ಇದು ಮೂಳೆಗಳ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ. ಮೂಳೆಗಳನ್ನೂ ಸದೃಢ ಮಾಡುತ್ತದೆ.

ರೋಗ ನಿರೋಧಕ ಶಕ್ತಿ

ಕಡಲೆಪುರಿ ಮತ್ತು ಹಾಲಿನ ಮಿಶ್ರಣ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ದೇಹ ತೂಕ ಇಳಿಸಿಕೊಳ್ಳಲು

ದೇಹ ತೂಕ ಇಳಿಸಿಕೊಳ್ಳಬೇಕು ಅಂದುಕೊಂಡಿರುವವರು ಹಾಲು ಮತ್ತು ಕಡಲೆಪುರಿ ಸೇವಿಸಿದರೆ ಸುಲಭವಾಗಿ ವೇಟ್ ಲಾಸ್ ಮಾಡಿಕೊಳ್ಳಬಹುದು.

ಹೀಗೆ ತಿನ್ನಿ

ಈ ಮಿಶ್ರಣವನ್ನು ಬೆಳಗಿನ ಉಪಹಾರವಾಗಿ ಸಂಜೆಯ ವೇಳೆಯ ಸ್ನಾಕ್ಸ್ ಆಗಿ ಬಳಸಬಹುದು.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story