ಈ ದಿನ ಕೇಂದ್ರ ಬಜೆಟ್ ಮಂಡನೆ : ಏನಿರಲಿದೆ ಈ ಬಾರಿಯ ವಿಶೇಷ ?

ಬಜೆಟ್ ನಿರೀಕ್ಷೆ

2024-25ನೇ ಸಾಲಿನಬಜೆಟ್ ಮಂಡನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ.

ಬಜೆಟ್ ನಿರೀಕ್ಷೆ

ಬಜೆಟ್ ಅಧಿವೇಶನ ಜುಲೈ ೨೨ ರಂದು ಆರಂಭವಾಗಲಿದ್ದು, ಆಗಸ್ಟ್ ೧೨ರವರೆಗೆ ನಡೆಯಲಿದೆ.

ಬಜೆಟ್ ನಿರೀಕ್ಷೆ

ಈ ಬಾರಿ ಬಜೆಟ್ ನಲ್ಲಿ ಆದಾಯ ತೆರಿಗೆಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಶನ್ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಬಜೆಟ್ ನಿರೀಕ್ಷೆ

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 24 (ಬಿ ) ಅಡಿಯಲ್ಲಿ ಗೃಹ ಸಾಲ ಹೊಂದಿರುವವರಿಗೆ ಪ್ರಮುಖ ಪ್ರಯೋಜನ ನೀಡಲಿದೆ.

ಬಜೆಟ್ ನಿರೀಕ್ಷೆ

ಮಹಿಳೆಯರ ಯೋಗ ಕ್ಷೇಮದ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಸಬ್ಸಿಡಿಗಳ ಮೂಲಕ ಗ್ರಾಮೀಣ ಬೇಡಿಕೆಯನ್ನು ಪೂರೈಸಲು ಕ್ರಮ.

ಬಜೆಟ್ ನಿರೀಕ್ಷೆ

ಆರೋಗ್ಯ ಸೇವೆಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಇದೇ ರೀತಿಯ ಪ್ರಯತ್ನವನ್ನು ಯೋಜಿಸಲಾಗಿದೆ.

ಬಜೆಟ್ ನಿರೀಕ್ಷೆ

ಉಳಿತಾಯ ಖಾತೆಗಳ ಬಡ್ಡಿಯ ಮೇಲಿನ ಆದಾತ ತೆರಿಗೆ ವಿನಾಯಿತಿ ಮಿತಿಗಳನ್ನು ಪ್ರಸ್ತುತ ೧೦ ಸಾವಿರದಿಂದ ೨೫ ಸಾವಿರಕ್ಕೆ ಹೆಚ್ಚಿಸಬಹುದು. ಹಿರಿಯ ನಾಗರಿಕರಿಗೆ ಈ ಮಿತಿ ೫೦ ಸಾವಿರ ಅಗಿರಲಿದೆ.

ಬಜೆಟ್ ನಿರೀಕ್ಷೆ

ಬಜೆಟ್ ನಲ್ಲಿ ರಕ್ಷಣೆ, ರೈಲ್ವೆ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ದಿಗೆ ಆದ್ಯತೆ ನೀಡುವ ನಿರೀಕ್ಷೆಯಿದೆ.

ಬಜೆಟ್ ನಿರೀಕ್ಷೆ

ಹೊಸ ಕಾರ್ಮಿಕ ಮತ್ತು ಕಲ್ಯಾಣ ಸೂಚ್ಯಂಕ ಅನಾವರಣಗೊಳಿಸುವ ಸಾಧ್ಯತೆ .

VIEW ALL

Read Next Story