GK Quiz: ಭಾರತದ ಯಾವ ನದಿಯಲ್ಲಿ ಚಿನ್ನ ಹರಿಯುತ್ತದೆ ಗೊತ್ತಾ?
GK Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಪಾಸಾಗಲು ಸಾಮಾನ್ಯ ಜ್ಞಾನ ಹಾಗೂ ಕರೆಂಟ್ ಅಫೆರ್ಸ್ ಅವಶ್ಯಕತೆ ಬೀಳುತ್ತದೆ.
ಅವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಎಸ್ಎಸ್ಸಿ, ಬ್ಯಾಂಕಿಂಗ್, ರೇಲ್ವೆ ಹಾಗೂ ಅನ್ಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ.
ಹೀಗಿರುವಾಗ ಇಂದು ನಾವು ನಿಮ್ಮ ಪಾಲಿಗೆ ಕೆಲ ಪ್ರಶ್ನೆಗಳನ್ನು ತಂದಿದ್ದು, ಇಲ್ಲಿ ನೀಡಲಾಗಿರುವ ಪ್ರಶ್ನೆಗಳನ್ನು ಸರಿಯಾಗಿ ಓದಿ ಅವುಗಳಿಗೆ ಸರಿಯಾದ ಉತ್ತರವನ್ನು ನೀಡಬೇಕು.
ಪ್ರಶ್ನೆ 1: ಶರೀರದ ಯಾವ ಅಂಗದಲ್ಲಿ ರಕ್ತ ಇರುವುದಿಲ್ಲ? ಉತ್ತರ: ಕಾರ್ನಿಯಾ
ಪ್ರಶ್ನೆ 2: ವಿಶ್ವದಲ್ಲಿ ಅತಿ ಹೆಚ್ಚು ಹಬ್ಬಗಳನ್ನು ಯಾವ ದೇಶದಲ್ಲಿ ಆಚರಿಸಲಾಗುತ್ತದೆ? ಉತ್ತರ: ಭಾರತ
ಪ್ರಶ್ನೆ 3: ಭೂಮಿಯ ಮೇಲೆ ಅಧಿಕ ಪ್ರಮಾಣದಲ್ಲಿ ಯಾವುದು ಇರುತ್ತದೆ ಉತ್ತರ: ಆಮ್ಲಜನಕ ಅಥವಾ ಆಕ್ಸಿಜನ್
ಪಶ್ನೆ 4: ಯಾವ ಸಂಗತಿ ಸ್ನಾನದ ಬಳಿಕವೂ ಕೂಡ ನೆನೆಯುವುದಿಲ್ಲ ಉತ್ತರ: ನಮ್ಮ ನೆರಳು
ಪ್ರಶ್ನೆ 5: ಭಾರತದ ಯಾವ ನದಿಯಲ್ಲಿ ಚಿನ್ನ ಹರಿಯುತ್ತದೆ? ಉತ್ತರ: ಸ್ವರ್ಣ ರೇಖಾ ನದಿ
ಪ್ರಶ್ನೆ 6: ಯಾವ ಜೀವಿಗೆ ಪಾದಗಳಿರುವುದಿಲ್ಲ? ಉತ್ತರ: ಹಾವು