ಇಂಗು ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನ ಪಡೆಯಬಹುದು.
ಸಾಮಾನ್ಯವಾಗಿ ಉದರ ಸಂಬಂಧಿ ಸಮಸ್ಯೆಗಳಿಗೆ ಇಂಗು ಉತ್ತಮ ಮನೆಮದ್ದಾಗಿದೆ.
ಇಂಗಿನಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣ ಹೊಂದಿದೆ.
ಇಂಗನ್ನು ಅಜೀರ್ಣ ನಿವಾರಕ ಮನೆ ಮದ್ದಾಗಿ ಬಳಸಬಹುದಾಗಿದೆ.
ಇಂಗು ಸೇವನೆಯಿಂದ ಹಲ್ಲು ನೋವಿನ ಸಮಸ್ಯೆಗೆ ಪರಿಹಾರ ದೊರಕುತ್ತದೆ.
ಇಂಗು ಮುಟ್ಟಿನ ನೋವನ್ನು ನಿವಾರಿಸುತ್ತದೆ.
ಇಂಗು ತ್ವಚೆಗೆ ಕಾಂತಿಯುತ ಹೊಳಪನ್ನು ನೀಡುತ್ತದೆ.
ಇಂಗು ಆಸ್ತಮಾವನ್ನು ನಿವಾರಿಸಲು ಸಹಾಯ ಮಾಡುತ್ತದೆ.