ನಟಿ ರಾಗಿಣಿ ದ್ವಿವೇದಿ

ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ.

Jun 27,2023

ನಟಿ ರಾಗಿಣಿ ದ್ವಿವೇದಿ

ಇದೀಗ ನಟಿ ರಾಗಿಣಿ ಅಮ್ಮನ ಸೀರೆಯುಟ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ರಾಗಿಣಿ ದ್ವಿವೇದಿ

ಬ್ಲಡ್‌ ರೆಡ್‌ ಕಲರ್‌ ಸೀರೆಯುಟ್ಟು, ಮಲ್ಲಿಗೆ ಹೂ ಮುಡಿದು ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದ್ದಾರೆ.

ನಟಿ ರಾಗಿಣಿ ದ್ವಿವೇದಿ

ಸೀರೆ ಜೊತೆ ಚೆಂದದ ಕೈ ಬಳೆ, ದೊಡ್ಡ ಕಿವಿಯೋಲೆಯನ್ನು ರಾಗಿಣಿ ಹಾಕಿದ್ದಾರೆ.

ನಟಿ ರಾಗಿಣಿ ದ್ವಿವೇದಿ

ಲೈಟ್‌ ಮೇಕಪ್‌ ಮಾಡಿದ್ದು, ತುಟಿಗೆ ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಜೊತೆಗೆ ಹಣೆಗೆ ಬಿಂದಿ ಇಟ್ಟು ಕಂಗೊಳಿಸಿದ್ದಾರೆ.

ನಟಿ ರಾಗಿಣಿ ದ್ವಿವೇದಿ

2009 ರಲ್ಲಿ ವೀರ ಮದಕರಿ ಸಿನಿಮಾ ಮೂಲಕ ರಾಗಿಣಿ ದ್ವಿವೇದಿ ಸಿನಿ ಜರ್ನಿ ಶುರುವಾಯಿತು.

ನಟಿ ರಾಗಿಣಿ ದ್ವಿವೇದಿ

ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ನಟಿ ರಾಗಿಣಿ ದ್ವಿವೇದಿ

ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ರಾಗಿಣಿ ನಟಿಸಿದ್ದಾರೆ.

VIEW ALL

Read Next Story