Divya Uruduga : ಹಾಟ್‌ ಲುಕ್‌ ಇಲ್ಲ, ಟ್ರೆಡಿಷನಲ್ ಅಲ್ಲ ಆದರೂ ದಿವ್ಯಾ ಉರುಡುಗ ಫೋಟೊ ಶೂಟ್‌ ಗೆ ಫ್ಯಾನ್ಸ್‌ ಫಿದಾ!

Published by: Zee Kannada News Desk | Jun 28, 2023

ಬಿಗ್‌ ಬಾಸ್‌ ಪ್ರವೇಶದ ಬಳಿಕ ಖ್ಯಾತಿ ಪಡೆದ ದಿವ್ಯಾ

Published by: Zee Kannada News Desk | Jun 28, 2023

ಇದೀಗ ಸಿಂಪಲ್‌ ಲುಕ್‌ ನಲ್ಲಿ ಮಿಂಚಿದ್ದಾರೆ

Published by: Zee Kannada News Desk | Jun 28, 2023

ವೈಟ್ ಟೀ ಶರ್ಟ್, ಬ್ಲ್ಯಾಕ್ ಪ್ಯಾಂಟ್ ಧರಿಸಿ ಸಖತ್‌ ಆಗಿ ಕಾಣುತ್ತಿದ್ದಾರೆ

Published by: Zee Kannada News Desk | Jun 28, 2023

ಫೋಟೋ ಹಂಚಿಕೊಂಡ ನಟಿ, ಬೇಗ ಸಿಗೋಣ ಎಂದಿದ್ದಾರೆ

Published by: Zee Kannada News Desk | Jun 28, 2023

ನಟಿ ದಿವ್ಯಾ ಉರುಡುಗ ಶೇರ್ ಮಾಡಿದ ಫೋಟೋಗಳಿಗೆ ಹಾರ್ಟ್‌ ಸುರಿಮಳೆ ಬಂದಿವೆ

Published by: Zee Kannada News Desk | Jun 28, 2023

ನಟಿ ದಿವ್ಯಾ ಉರುಡು ಫೋಟೋಗಳಿಗೆ 17 ಸಾವಿರಕ್ಕೂ ಹೆಚ್ಚು ಲೈಕ್ಸ್

Published by: Zee Kannada News Desk | Jun 28, 2023

ದಿವ್ಯಾ ಉರುಡುಗ ಬಿಗ್‌ ಬಾಸ್ ಸೀಸನ್ 8ರ ಸ್ಪರ್ದಿಯಾಗಿದ್ದರು

Published by: Zee Kannada News Desk | Jun 28, 2023

ದಿವ್ಯಾ ಉರುಡುಗ ಫೋಟೊ ಶೂಟ್‌ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ

Published by: Zee Kannada News Desk | Jun 28, 2023

VIEW ALL

Read Next Story